Home
  • About us
  • GG forum
  • Photo Galleries
  • Wallpapers

Navigation

  • Film Reviews
  • Audio Reviews
  • Contributed articles
  • forum articles
  • KFI News
  • Live report
  • This friday

Recent blog posts

  • ಗಂಧದಗುಡಿ ಫ್ಲ್ಯಾಶ್ ಬ್ಯಾಕ್ 3: ಭೂತಯ್ಯನ ಮಗ ಅಯ್ಯು
  • Madesha official webiste
  • Bombaat - What Kind Of Ganesha Aata Was this!!!!
  • ಗಂಧದಗುಡಿ ಫ್ಲ್ಯಾಶ್ ಬ್ಯಾಕ್ 2: ಸನಾದಿ ಅಪ್ಪಣ್ಣ
  • ಗಂಧದಗುಡಿ ಫ್ಲ್ಯಾಶ್ ಬ್ಯಾಕ್ : ಹೊಂಬಿಸಿಲು
  • Taj mahal not good. Bomb near forum mall
  • Serial blasts rock bangalore!!
  • Moggina Manasu - Realism shown in splendor
  • 2008 - ಪೂರ್ವಾರ್ಧದ ಏಳು ಬೀಳುಗಳತ್ತ ಒಂದು ನೋಟ !
  • ಝೀ ಕನ್ನಡದಲ್ಲಿ "ಪುಟ್ಟಣ್ಣ ಕಣಗಾಲ್ ಬಯಾಗ್ರಫಿ"
more

Who's online

There are currently 0 users and 3 guests online.
Moggina Manasu Official website

Navigation

  • Recent posts
  • News aggregator

This friday

ಮುಸ್ಸಂಜೆ ಮಾತಿಗೆ 100ರ ಸಂಭ್ರಮ! ಕೋಡಗನ ಕೋಳಿ ನುಂಗಿತ್ತ ತೆರೆಗೆ.

Submitted by akumar on August 20, 2008 - 8:09am.
  • This friday
ಮುಸ್ಸಂಜೆ ಮಾತು 100 ನೇ ದಿನ. ಕೋಡಗನ ಕೋಳಿ ನುಂಗಿತ್ತ ಮತ್ತು ಕಲ್ಲೇಶಿ ಮಲ್ಲೇಶಿ ತೆರೆಗೆ.

ಅಂತೂ ಇಂತೂ ಪ್ರೀತಿ ಜೊತೆ ಬರ್ತಾ ಇದಾನೆ ಅರ್ಜುನ್!

Submitted by akumar on August 13, 2008 - 3:35pm.
  • This friday
ಈ ವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಅರ್ಜುನ್ ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಸುಮಾರು 60 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ದರ್ಶನ್ ಈ ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ರಮ್ಯಾ- ಆದಿತ್ಯ ಬಾಬು ನಟನೆಯ ಅಂತೂ ಇಂತೂ ಪ್ರೀತಿ ಬಂತು ಕೂಡ ಅಪರ್ಣಾದಲ್ಲಿ ತೆರೆಗೆ ಬರುತ್ತಿದೆ.

ಈ ವಾರ ಗಣೇಶ್-ರಮ್ಯಾ ಅಭಿನಯದ ಬೊಂಬಾಟ್ ತೆರೆಗೆ!

Submitted by akumar on August 6, 2008 - 8:14pm.
  • This friday
ಈ ವಾರ ಗಣೇಶ್-ರಮ್ಯಾ ನಟನೆಯ "ಬೊಂಬಾಟ್" ಚಿತ್ರ ತೆರೆಕಾಣುತ್ತಿದೆ. ಜೊತೆಗೆ ಚಿದಾನಂದ್ ನಟನೆಯ "ಕಲ್ಲೇಶಿ ಮಲ್ಲೇಶಿ" ಕೂಡ!

ಅರಮನೆಗೆ ಶತದಿನೋತ್ಸವದ ಸಂಭ್ರಮ! ನಂದಾದೀಪ ತೆರೆಗೆ.

Submitted by akumar on July 30, 2008 - 7:37pm.
  • This friday

ಗಾಂಧೀನಗರದಲ್ಲಿ ಈ ವಾರ ನಂದಾದೀಪ ಮತ್ತು ನಮ್ಮ ಪ್ರೀತಿ ಶಾಶ್ವತ ಎಂಬ ಮತ್ತೆರಡು ಚಿತ್ರಗಳು ತೆರೆಗೆ ಬರುತ್ತಿವೆ. ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಅರಮನೆ ಚಿತ್ರ ಶತದಿನೋತ್ಸವ ಪೂರೈಸಲಿದೆ.

ಬಹು ನಿರೀಕ್ಷಿತ "ತಾಜ್ ಮಹಲ್" ಕರ್ನಾಟಕ ಮತ್ತು ಲಂಡನ್‍ನಲ್ಲಿ ಏಕಕಾಲಕ್ಕೆ!

Submitted by akumar on July 23, 2008 - 8:13am.
  • Ajay
  • Pooja Gandhi
  • taj mahal
  • This friday

Ajay and Pooja Gandhi in Taj Mahal ಕನ್ನಡ ಚಿತ್ರರಂಗದ ಹೃದಯ ಭಾಗವಾದ ಗಾಂಧೀನಗರದ ಪ್ರತೀ ವಾರದ ಆಗು ಹೋಗುಗಳತ್ತ ಪಕ್ಷಿನೋಟ ಬೀರುವ ಪ್ರಯತ್ನ - "ಗಾಂಧೀನಗರ ಈ ವಾರ"

ತಾಜ್ ಮಹಲ್, ಹೃದಯಾ I Miss you, ಭಯ ಚಿತ್ರಗಳು ಬೆಳ್ಳಿತೆರೆಗೆ.

ಈ ವಾರ ಮೊಗ್ಗಿನ ಮನಸು. ಮುಂದಿನವಾರ ತಾಜ್ ಮಹಲ್!

Submitted by akumar on July 16, 2008 - 5:17pm.
  • This friday
ಜುಲೈ 18 ರಿಂದ 24 

ಮೊಗ್ಗಿನ ಮನಸು, ಜಿಂದಗಿ ಬೆಳ್ಳಿ ತೆರೆಗೆ!  read more »

ಈ ವಾರ ಮೂರು ಹೊಸ ಚಿತ್ರಗಳು ತೆರೆಗೆ!

Submitted by akumar on July 8, 2008 - 4:01pm.
  • This friday
ಜುಲೈ 10 ರಿಂದ 17. 2008 

ಮಿಂಚಿನ ಓಟ, ಸಿಟಿಜನ್, ಅಪಹರಣ ಬೆಳ್ಳಿ ತೆರೆಗೆ!  read more »

ಹೊಸ ಚಿತ್ರಗಳಿಲ್ಲದ ವಾರ. ಮುಸ್ಸಂಜೆ ಮಾತು ಅರ್ಧ ಶತಕ.

Submitted by akumar on July 3, 2008 - 12:32pm.
  • This friday

ಗಾಂಧೀ ನಗರ ಈ ವಾರ (ಜುಲೈ 4 ರಿಂದ ಜುಲೈ 9)  read more »

123next ›last »

 Copyright Gandhadagudi.com. Some rights reserved.