ಒಟ್ಟ್ನಲ್ಲಿ above avg.
Rating: 3.5/5
೨ ಮನಸೆ ಮನಸೆ - ಸೊನು ನಿಗಮ್ ರ ಹಾಡು. ಇದು ವಿರಹ ಹಾಡು. ಸೋನುರ ಗಾಯನ ಚೆನ್ನಾಗಿದ್ರು tune ಸಾಧಾರಣ. ಎಲ್ಲೂ ariations ಇಲ್ಲದೆ ಒಂದೆ level ಅಲ್ಲಿ ಸಾಗತ್ತೆ. ಈ ಹಾಡಲ್ಲಿ ಬರೊ instruments/orchestra ಈ ಮುಂಚೆ ಬಂದಿರೋ ಕೆಲವು ಹಾಡುಗಳಲ್ಲಿ ಇದೆ. ಹಾಡು ಸಾಧಾರಣ ಅನ್ನಿಸೋಕೆ ಇದು ಇನ್ನೊಂದು ಕಾರಣ. ಸಾಹಿತ್ಯದಲ್ಲಿ ಕಾಯ್ಕಿಣಿಯರ ಛಾಪು ಇದೆ.
[ಇತ್ತಿಚೆಗೆ ನಾಗೇಂದ್ರಪ್ರಸಾದ್ ಇದನ್ನು ಹೆಚ್ಚಿಗೆ ಮಾಡ್ತಿದಾರೆ] ಒಟ್ಟ್ನಲ್ಲಿ above
avg
Rating: 3/5
೩ ಕರೆಯಲೆ ನಿನ್ನ - ಇದರ 2 versions ಇವೆ ಹರಿಹರನ್ ಮತ್ತು ನಾರಾಯಣ್ ಹಾಡಿರೊದು. ಸಾಹಿತ್ಯ OK.ಹಾಡಿನ ಪ್ರಾರಂಭ engaging ಆಗಿದ್ರು ಮಧ್ಯದಲ್ಲಿ ಎಲ್ಲೊ interest ಹಿಡಿದಿಡೋದ್ರಲ್ಲಿ ಹಾಡು ತಪ್ಪತ್ತೆ. ಇದರ ಪರಿಣಮ ಹಾಡು
ಆಗಿ avarage ಅನ್ನ್ಸತ್ತೆ
Rating: 3/5
ಇನ್ನು ಉಳಿದಂತೆ 3 dance numbers ಇವೆ.
1 2 Ring, Valla Vallare Valla - ಹಾಡುಗಳು ಪೂರ್ತಿ western ಆಗಿದ್ದು Rap, Salasa, Flamingo style ಬಳಸಲಾಗಿದೆ, kinglish ಸಿಕ್ಕಾಪಟ್ಟೆ ಪ್ರಯೋಗ ಆಗಿದೆ. ಇದಲ್ಲೆ ಪಕ್ಕಕಿಟ್ರೆ ಹಾಡುಗಳು Rocking.
1 2 Ring Rocky title ಹಾಡು. ಕಾರ್ತಿಕ್ ಗಾಯನ ಉತ್ತಮ. Valla Vallare Valla ಅಲ್ಲಿ ಕುನಾಲ್ ಕೂಡ ಏನು ಕಮ್ಮಿ ಇಲ್ಲ. ಈ ಎರಡು ಹಾಡಿಗು ತದ್ವಿರುದ್ಧವಾಗಿ 20-20 balle balle ಸಾಗತ್ತೆ. ಇದ್ರಲ್ಲಿ ದೇಸಿ
ಡೊಲು/ತಮಟೆ ಜಾಸ್ತಿ. ದೇವಿ ಶ್ರೀಪ್ರಸಾದರ [ಸಂಗಮ ಚಿತ್ರದ ಸಂಗೀತ ನಿರ್ದೇಶಕರ] ಗಾಯನ good
Rating: 3/5 [ ಮೂರುಕ್ಕೂ ಒಂದೆ ರೇಟಿಂಗ್]
ಒಟ್ಟ್ನಲ್ಲಿ ಕೊಂಡ್ಕೊಂಡ್ರೆ ಕಾಸಿಗೆ ಮೋಸ ಇಲ್ಲ
Overall rating: 3.5/5
