ಅರ್ಜುನ್ ಬೆಳ್ಳಿ ತೆರೆಗೆ! ಪ್ರಮುಖ ಚಿತ್ರಮಂದಿರ: ನರ್ತಕಿ
ರಾಜ್ಯಾದ್ಯಂತ ಸುಮಾರು 60 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ದರ್ಶನ್ ಈ
ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.
- ಇತರ ಪಾತ್ರವರ್ಗ: ಮೀರಾ ಚೋಪ್ರಾ, ಸಂಜನಾ
- ಸಂಗೀತ ನಿರ್ದಶನ: ವಿ. ಹರಿಕೃಷ್ಣ
ನಿಮ್ಮ ಗಂಧದಗುಡಿ ಈಗಾಗಲೇ ಅರ್ಜುನ್ ಚಿತ್ರದ ಹಾಡುಗಳ ಸಮಗ್ರ ವಿಮರ್ಷೆಯನ್ನು ನೀಡಿದೆ.
ಅರ್ಜುನ್ ಚಿತ್ರದ ಆಡಿಯೋ ವಿಮರ್ಷೆಗಾಗಿ ಇಲ್ಲಿ ಕ್ಲಿಕ್ಕಿಸಿ.
ನಿರ್ಮಾಣ: ಜಯಣ್ಣ, ಮೋಹನ್ ಕುಮಾರ್, ನಾಗೇಂದ್ರ,ಭೋಗರಾಜ್
ನಿರ್ದೇಶನ: ಶಹುರಾಜ್ ಶಿಂಧೆ
ಅಂತೂ ಇಂತೂ ಪ್ರೀತಿ ಬಂತು ಬೆಳ್ಳಿ ತೆರೆಗೆ! ಪ್ರಮುಖ ಚಿತ್ರಮಂದಿರ: ಅಪರ್ಣ
ರಮ್ಯಾ ಮತ್ತು ತೆಲುಗು ನಟ ಆದಿತ್ಯ ಬಾಬು ನಟನೆಯ ಅಂತೂ ಇಂತೂ ಪ್ರೀತಿ ಬಂತು ಕೂಡ ಈ ವಾರವೇ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಗುರುಕಿರಣ್ ಮತ್ತು ಯುವನ್ ಇಬ್ಬರು ಸಂಗೀತ ನಿರ್ದೇಶಕರು. ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ವೀರಶಂಕರ್ ಚಿತ್ರದ ನಿರ್ದೇಶಕರು.
ನಿಮ್ಮ ಗಂಧದಗುಡಿ ಈಗಾಗಲೇ ಅಂತೂ ಇಂತೂ ಪ್ರೀತಿ ಬಂತು ಚಿತ್ರದ ಹಾಡುಗಳ ಸಮಗ್ರ ವಿಮರ್ಷೆಯನ್ನು ನೀಡಿದೆ.
ಅಂತೂ ಇಂತೂ ಪ್ರೀತಿ ಬಂತು ಚಿತ್ರದ ಹಾಡುಗಳ ವಿಮರ್ಷೆಗಾಗಿ ಇಲ್ಲಿ ಕ್ಲಿಕ್ಕಿಸಿ.
ಮುಂದುವರಿದ ಪ್ರದರ್ಶನ:
2 ನೇ ವಾರಕ್ಕೆ - ಕಪಾಲಿ
5 ನೇ ವಾರಕ್ಕೆ - ಸಾಗರ್
4 ನೇ ವಾರಕ್ಕೆ - ಸಂತೋಷ್
- ಮುಸ್ಸಂಜೆ ಮಾತು (ತ್ರಿವೇಣಿ) - 14 ನೇ ವಾರ
ಹೊಸ ಆಡಿಯೋಗಳು:
- KA-999 B-333
- ನನ್ನುಸಿರೇ - ಉದಯ ಟಿವಿ ನಿರೂಪಕ ರಾಹುಲ್ ನಟನೆಯ ಮೊದಲ ಚಿತ್ರ!
ಮುಂದಿನ ಬದಲಾವಣೆ...
ಕೋಡಗನ ಕೋಳಿ ನುಂಗಿತ್ತ -ಅಗಸ್ಟ್ 22 ರಿಂದ ಮೇನಕಾ
- ಮಾದೇಶ
- ಚೈತ್ರದ ಚಂದ್ರಮ

