ಜುಲೈ 10 ರಿಂದ 17. 2008
ಮಿಂಚಿನ ಓಟ, ಸಿಟಿಜನ್, ಅಪಹರಣ ಬೆಳ್ಳಿ ತೆರೆಗೆ!
ಹೊಸ ಬಿಡುಗಡೆಗಳು:
- ಮಿಂಚಿನ ಓಟ "ಸೈನೈಡ್"ಚಿತ್ರದ ನಿರ್ದೇಶಕ ಎ.ಎಂ.ಆರ್.ರಮೇಶ್ ನಿರ್ದೇಶನದ ವಿಜಯ್ ರಾಘವೇಂದ್ರ-ಮುರಳಿ ನಾಯಕರಾಗಿ ಮೊದಲಬಾರಿಗೆ ಒಟ್ಟಿಗೆ ನಟಿಸಿರುವ ಬಹು ನಿರೀಕ್ಷಿತ ಮಿಂಚಿನ ಓಟ ನರ್ತಕಿ ಸೇರಿದಂತೆ ರಾಜ್ಯಾದ್ಯಂತ ಜುಲೈ 10 ಗುರುವಾರದಂದೇ ತೆರೆಗೆ ಬರಲಿದೆ. ಲಕ್ಷ್ಮಿ ರೈ ಈ ಚಿತ್ರದ ನಾಯಕಿಯಾದರೆ ವಿ. ಮನೋಹರ್ ಸಂಗೀತ ನಿರ್ದೇಶಕರು.
- ಸಿಟಿಜನ್:ಸಾಯಿಪ್ರಕಾಶ್ ನಿರ್ದೇಶನದ ಸಾಯಿಕುಮಾರ್ ನಟನೆಯ "ಸಿಟಿಜನ್" ಚಿತ್ರ ಮೇನಕಾದಲ್ಲಿ ತೆರೆಕಾಣಿತ್ತಿದೆ.
- ಅಪಹರಣ:ಇದು ಸಪ್ನಾ ಚಿತ್ರಮಂದಿರದಲ್ಲಿಈ ವಾರ ತೆರೆಕಾಣಲಿರುವ ಮತ್ತೊಂದು ಚಿತ್ರ. ಸದ್ದು ಗದ್ದಲವಿಲ್ಲದೆ, ಧಿಡೀರನೇ
ಗಾಂಧೀನಗರಕ್ಕೆ ಪ್ರತ್ಯಕ್ಷವಾಗುತ್ತಿದೆ!
ಮುಂದುವರಿದ ಪ್ರದರ್ಶನ :
- ಅರಮನೆ (ಕೈಲಾಶ್) - 12 ನೇ ವಾರ (ಮೊದಲ 9 ವಾರ ಸಂತೋಷ್ ನಲ್ಲಿ)
- ಮುಸ್ಸಂಜೆ ಮಾತು (ತ್ರಿವೇಣಿ) - 9 ನೇ ವಾರ
- ಇಂದ್ರ (ಸಾಗರ್) - 7 ನೇ ವಾರ
- ಕಾಮಣ್ಣನ ಮಕ್ಕಳು (ಸಂತೋಷ್) - 4 ನೇ ವಾರ
- ನೀ ಟಾಟಾ ನಾ ಬಿರ್ಲಾ (ಕಪಾಲಿ) - 3 ನೇ ವಾರ
- ಮೆರವಣಿಗೆ (ಅಪರ್ಣಾ) - 3 ನೇ ವಾರ
ಅತೀ ಶೀಘ್ರದಲ್ಲೇ..
- ಮೊಗ್ಗಿನ ಮನಸು - ಜುಲೈ 18ರಿಂದ (ಸಾಗರ್).
- ಜಿಂದಗಿ - ಜುಲೈ 18 ರಿಂದ
- ಮಾದೇಶ
- ತಾಜ್ ಮಹಲ್ - ಜುಲೈ 18 ರಿಂದ
- ಧಿಮಾಕು
- ಬೊಂಬಾಟ್


