KFI News
Aa Dinagalu DVD
Aa Dinagalu DVD has been released into the market recently. Earlier the VCD of this film was also available. By the time the DVD is out, the film has won some filmfare and other awards. There are many specialities in this DVD. This is the first time a Kannada film DVD is releasing in 5.1 surround sound. read more »
ಈ ಸಾವು ನ್ಯಾಯವೇ?
"ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಕೀಳ್ಯಾವುದೋ ಹುಟ್ಟಿ ಸಾಯುವ ಹಾಳು ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು ಮೇಲ್ಯಾವುದೋ"
ಸತ್ಯ ಹರಿಶ್ಚಂದ್ರ ಚಿತ್ರದ ಈ ಹಾಡನ್ನು ಮರೆಯಲು ಸಾಧ್ಯವೇ? ವೀರಬಾಹುವಿನ ಪಾತ್ರದಲ್ಲಿ
ಪರಕಾಯ ಪ್ರವೇಶ ಮಾಡಿದ್ದ ನಟ ಎಂ. ಪಿ.ಶಂಕರ್ ಇಂದು ನಮ್ಮನಗಲಿದ್ದಾರೆ.
M.P. Shankar Passes away
Vetaran actor, producer M.P. Shankar passed away today afternoon in his
home at Vijayanagara, Mysore. He is identified all over Karnataka for
his great performance in the song "Kuladalli Keelyaavudo Huchchappa"
from the film Satya Harishchandra.
"ಸೂಪರ್ ಮ್ಯಾನ್" ಪ್ರಜ್ವಲ್ ಗೆ ಪಾರ್ವತಿ ನಾಯಕಿ
ಪ್ರಜ್ವಲ್ ದೇವರಾಜ್ "ಸೂಪರ್ ಮ್ಯಾನ್" ಆಗೋಕೆ ಹೊರಟಿದ್ದಾರೆ. ಈ ಸೂಪರ್ ಮ್ಯಾನ್‍ನನ್ನು ನಿರ್ಮಿಸುತ್ತಿರುವವರು ಚಂದ್ರಶೇಖರ್. ಸೂಪರ್ ಮ್ಯಾನ್ ಹೇಗೆ ಹೇಗೆ ತನ್ನ ಚಮತ್ಕಾರ ಮಾಡಬೇಕು ಅಂತ ದಿಗ್ದರ್ಶನವನ್ನು ಕೊಡುವವರು ಪ್ರಭಾಕರ್. read more »
ಚಲನಚಿತ್ರ ವಾಣಿಜ್ಯ ಮಂಡಲಿ ಚುನಾವಣೆ: ಜಯಮಾಲಾಗೆ ಜಯದ ಮಾಲೆ!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ (KFCC) ಗೆ ಇಂದು ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಜಯಮಾಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ! ಈ ಮೂಲಕ ಈ ಪ್ರತಿಷ್ಠಿತ ಸ್ಥಾನಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆ ಗಿರಿಕನ್ಯೆ ಜಯಮಾಲಾಗೆ! read more »
ಮತ್ತೆ ಒಂದಾಗಲಿರುವ ಚೈತನ್ಯ-ಚೇತನ್-ಇಳೆಯರಾಜ-ವೇಣು !
ಆ ದಿನಗಳು ಚಿತ್ರದ ಯಶಸ್ಸಿನ ರೂವಾರಿಗಳಲ್ಲಿ ಪ್ರಮುಖರಾದ ನಿರ್ದೇಶಕ ಚೈತನ್ಯ, ಸಂಗೀತ ನಿರ್ದೇಶಕ ಇಳೆಯರಾಜ ಛಾಯಾಗ್ರಾಹಕ ವೇಣು ಮತ್ತು ನಾಯಕ ಚೇತನ್ ಮತ್ತೆ ಒಂದಾಗಿದ್ದಾರೆ! read more »

