Home
  • About us
  • GG forum
  • Photo Galleries
  • Wallpapers

Navigation

  • Film Reviews
  • Audio Reviews
  • Contributed articles
  • forum articles
  • KFI News
  • Live report
  • This friday

Recent blog posts

  • ಗಂಧದಗುಡಿ ಫ್ಲ್ಯಾಶ್ ಬ್ಯಾಕ್ 3: ಭೂತಯ್ಯನ ಮಗ ಅಯ್ಯು
  • Madesha official webiste
  • Bombaat - What Kind Of Ganesha Aata Was this!!!!
  • ಗಂಧದಗುಡಿ ಫ್ಲ್ಯಾಶ್ ಬ್ಯಾಕ್ 2: ಸನಾದಿ ಅಪ್ಪಣ್ಣ
  • ಗಂಧದಗುಡಿ ಫ್ಲ್ಯಾಶ್ ಬ್ಯಾಕ್ : ಹೊಂಬಿಸಿಲು
  • Taj mahal not good. Bomb near forum mall
  • Serial blasts rock bangalore!!
  • Moggina Manasu - Realism shown in splendor
  • 2008 - ಪೂರ್ವಾರ್ಧದ ಏಳು ಬೀಳುಗಳತ್ತ ಒಂದು ನೋಟ !
  • ಝೀ ಕನ್ನಡದಲ್ಲಿ "ಪುಟ್ಟಣ್ಣ ಕಣಗಾಲ್ ಬಯಾಗ್ರಫಿ"
more

Who's online

There are currently 0 users and 4 guests online.
Moggina Manasu Official website

Navigation

  • Recent posts
  • News aggregator

Film Reviews

ಅಂತೂ ಇಂತೂ ಪ್ರೀತಿ ಏನೋ ಬಂತು. ಆದರೆ...

Submitted by akumar on August 15, 2008 - 6:21pm.
  • Film Reviews
ಇದು ತೆಲುಗಿನ ಸೂಪರ್ ಹಿಟ್ ಚಿತ್ರ "ಆದವಾರಿ ಮಾಟಲುಕು ಅರ್ಧಲೇ ವರುಲೆ" ಯ ಕನ್ನಡ ಅವತರಣಿಕೆ. ಈಗಾಗಲೇ ಯಶಸ್ಸನ್ನು ಕಂಡಿರುವ ಚಿತ್ರದ ರೀಮೆಕ್ ಆದ ಕಾರಣ ಚಿತ್ರಕಥೆ ನಿರೂಪಣೆ ಚೆನ್ನಾಗಿಯೇ ಬಂದಿದೆ. ಮುಖ್ಯವಾಗಿ ಚಿತ್ರದಲ್ಲಿ ಒಂದು ಫೀಲ್ ಇದೆ. ಶಿವು ಪಾತ್ರಕ್ಕೆ ತೆರೆಯ ಮೇಲೆ ನೋವಾಗುತ್ತಿದ್ದರೆ ವೀಕ್ಷಕರೂ ನೋವನ್ನುಪಡುತ್ತಾರೆ. ವೀಕ್ಷಕರನ್ನು ಪಾತ್ರಗಳಲ್ಲಿ ತಲ್ಲೀನಗೊಳಿಸುವಲ್ಲಿ ಚಿತ್ರ ಸಫಲವಾಗಿದೆ. ಮೊದಲಾರ್ಧ ಸ್ವಲ್ಪ ಅಲ್ಲಲ್ಲಿ ಬೋರ್ ಆದರೂ ದ್ವಿತೀಯಾರ್ಧ ಒಳ್ಳೆಯ ಮನರಂಜನೆಯನ್ನು ಕೊಡುತ್ತದೆ. ಆದರೆ ಅಭಿನಯದ ವಿಚಾರದಲ್ಲಿ ಮಾತ್ರ ಚಿತ್ರ ನಿರಾಸೆಯನ್ನುಂಟು ಮಾಡುತ್ತದೆ.

ಬೊಂಬಾಟ್ - ಇದು ಕೇವಲ ಗಣೇಶನ ಆಟ! ಮಿಕ್ಕವರಿಗೆ... ??

Submitted by akumar on August 9, 2008 - 1:22pm.
  • Film Reviews
mm ಡಿ. ರಾಜೇಂದ್ರಬಾಬು ಯಾವಾಗ ತಮ್ಮ ಓಬೀರಾಯನ ಕಾಲದ ಹಳಸಲು ನಿರೂಪಣೆಯಿಂದ ಹೊರಗೆ ಬರ್ತಾರೆ ಅನ್ನೋದು ಈ ಗಣೇಶ ಏನು.. ಕೈಲಾಸದಲ್ಲಿರೋ ಸ್ವತಃ ಲಾರ್ಡ್ ಗಣೇಶನಿಗೂ ಗೊತ್ತಿಲ್ಲ! ಇಡೀ ಚಿತ್ರದ ಒಂದೇ ಒಂದು ಆಕರ್ಷಣೆಯ ಪಾತ್ರ ಎಂದರೆ ನಮ್ಮ ಗಣೇಶ್ ಮಾತ್ರ! ಅಭಿನಯದ ವಿಚಾರದಲ್ಲಿ ತಮ್ಮ ಎಂದಿನ ಲವಲವಿಕೆ ಇಲ್ಲೂ ಮುಂದುವರಿದಿದೆ. ಆದರೆ ಏನು ಪ್ರಯೋಜನ ? ಅವರ ಈ ಎಲ್ಲ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ಹಾಗಾಗಿದೆ.

"Moggina Manasu" is a Must Watch!

Submitted by akumar on July 20, 2008 - 6:42pm.
  • Film Reviews
  • Moggina Manasu
  • Radhika Pandit
  • Shashank
  • Shubha Poonja
Radhika Pandit in Moggina Manasu ನಿಜ ಹೇಳುತ್ತೇನೆ ಮೊಗ್ಗಿನ ಮನಸು ನೋಡಲು ಹೋಗಿದ್ದು ಕೇವಲ ಹಾಡುಗಳಿಗೋಸ್ಕರ. ಮನೋಮೂರ್ತಿಯವರ ಸಂಗೀತ ನಿರ್ದೇಶನದ ಮೂರ್ನಾಲ್ಕು ಹಾಡುಗಳು ನನಗೆ ತುಂಬಾ ಇಷ್ಟವಾಗಿದ್ದವು. ನಿರ್ದೇಶಕ ಶಶಾಂಕ್ರಿಂದ ನನಗೆ ವಿಶೇಷ ನಿರೀಕ್ಷೆಯೇನೂ ಇರಲಿಲ್ಲ. ಶಶಾಂಕ್ ಬಗ್ಗೆ ಅಂತಹ ನಂಬಿಕೆಯೂ ಇರಲಿಲ್ಲ. ಆದರೆ ಚಿತ್ರ ನೋಡಿ ಹೊರಬಂದ ಮೇಲೆ ನನ್ನಲ್ಲಿ ಶಬ್ಧಗಳೇ ಇಲ್ಲ! "ಮೊಗ್ಗಿನ ಮನಸು" ಈ ವರ್ಷದ ಅತ್ಯುತ್ತಮ ಚಿತ್ರವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ!

Kamannana Makkalu - A Family Entertainer !

Submitted by akumar on June 20, 2008 - 2:54pm.
  • Film Reviews

ಕಾಮಣ್ಣನ ಮಕ್ಕಳು ಚಿತ್ರದಲ್ಲಿ ಏನಿದೆ? ಇದು ಯಾವ ವರ್ಗಕ್ಕೆ ಸೇರಿದ ಚಿತ್ರ?  read more »

Darode 'for LovE' - Film Review

Submitted by gokul on June 17, 2008 - 4:54pm.
  • Film Reviews

Darode is a dream of Uday Jadugar, a famous magician and shadow play maker.
He says, "cheating" is what he likes the most as whenever he does
cheating, people like it. For eg: He is a magician.. magic tricks are
just cheating skills right?.. Whenever he performs them, people like
him.  read more »

Bandhu Balaga film review

Submitted by admin on June 10, 2008 - 4:17pm.
  • Film Reviews

A review of the film Bandhu Balaga starring Shivarajkumar and directed by Naganna. Review by GG forum member Shivayogi Patil.  read more »

Aramane - Golden Star New Avtar

Submitted by gokul on April 25, 2008 - 7:18pm.
  • Film Reviews

With Aramane's Release it seems like Ganesh has tried to find some new ground. After a string of movies pecking on his comedy, one liners and the popular rain concept here comes Aramane which puts a full stop to all that and gives more relavence to story rather than just timepass.

   read more »

Nanda Loves Nandita, but we hate him

Submitted by gokul on March 14, 2008 - 9:13pm.
  • Film Reviews

Nanda Loves Nandita seems like a dream come true film. Reasons: We feel as if the director had a dream at night. He managed to recollect the things in the morning and approached a producer and by evening the cast was ready. It was shot in a week. And it was a dream come true for the hero, heroine, director and producer.  read more »

12next ›last »

 Copyright Gandhadagudi.com. Some rights reserved.