GandhadaGudi - Kannada Films
	<language>en</language>
ಕನ್ನಡ ಚಿತ್ರರಂಗಕ್ಕೆ ತಿರುವು ನೀಡಿದ ಚಿತ್ರಗಳು
ಈ ಶೀರ್ಷಿಕೆಯಲ್ಲಿ ಕನ್ನಡ ಚಿತ್ರರಂಗಕ್ಕೆ ತಿರುವು ನೀಡಿದ ಪ್ರಮುಖ ಚಿತ್ರಗಳನ್ನು ವಿಷ್ಲೇಶಿಸುವ ಪ್ರಯತ್ನ. ಚಿತ್ರ ವ್ಯಾಣಿಜ್ಯದ ದೃಷ್ಟಿಯಿಂದ , ಸಾಮಾಜಿಕ ಪರಿಣಾಮ, ಹೊಸತನ ಅಥವಾ ಸಂಗೀತದಿಂದ ಹೀಗೆ ಹಲವಾರು ಕಾರಣಗಳಿಂದ ಮುಖ್ಯವಾಗಿರಬಹುದು. ಇವು ನನ್ನ ಅಭಿಪ್ರಾಯವಷ್ಟೆ – ಉದ್ದೇಶಪೂರ್ವಕವಾಗಿ ಯಾವುದೇ ಚಿತ್ರವನ್ನು ಬಿಟ್ಟಿರುವುದಿಲ್ಲ. ೧೯೩೪ ರಲ್ಲಿ ಆರಂಭವಾದ ಕನ್ನಡ ಚಿತ್ರರಂಗದಲ್ಲಿ ೧೯೬೦ರ ತನಕ ಉತ್ತಮ ಚಿತ್ರಗಳು ಮೂಡಿಬಂದರೂ ಪೌರಾಣಿಕ ಮತ್ತು ಭಕ್ತಿ ಪ್ರಧಾನ ಚಿತ್ರಗಳೇ ಹೆಚ್ಚು.
ಬೇಡರ ಕಣ್ಣಪ್ಪ (೧೯೫೪) – ಕನ್ನಡದಲ್ಲಿ ಜನಪ್ರಿಯ ನಾಯಕನ ಪರಂಪರೆಗೆ ನಾಂದಿ [...]]]></description>
ಶ್ರೀಮುರಳಿ Vs. ಶ್ರೀಮುರಳಿ !
		<description><![CDATA[ಈ ವಾರ ಶ್ರೀಮುರಳಿ Vs. ಶ್ರೀಮುರಳಿ
ಒಂದೇ ದಿನ ಶ್ರೀಮುರಳಿ ಅಭಿನಯದ ಎರಡು ಚಿತ್ರಗಳು ತೆರೆಗೆ ಬರುತ್ತಿವೆ! ಹಾಗಾಗಿ ಇದು ಮುರಳಿ ವಾರ! ಸಂತೋಷ್‍ನಲ್ಲಿ ರಾಧಿಕಾ ಗಾಂಧಿ ಮತ್ತು ಪೂಜಾ ಗಾಂಧಿ ಜೊತೆ ಹರಿಕಥೆ ಹಾಡಲಿರುವ ಮುರಳಿ ಪಕ್ಕದ ಅನುಪಮಾದಲ್ಲಿ ಶಿರಿನ್ ಜೊತೆ ಸಿಹಿ ಗಾಳಿ ಸೇವಿಸಲಿದ್ದಾನೆ!
ಸರ್ಕಸ್ ಆಯ್ತು ಈಗ ದಯಾಳ್ ಹರಿಕಥೆ!
ದಯಾಳ್ ಪದ್ಮನಾಭನ್ — ಹೆಸರು ಎಲ್ಲೋ ಕೇಳಿದ  ಹಾಗಿದೆಯಲ್ಲ! ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸರ್ಕಸ್ ಮಾಡಿದ್ದು ಇದೇ ದಯಾಳ್ ಅಲ್ವಾ? ಹೌದು… ಸಾಕ್ಷಾತ್ ಅದೇ [...]]]></description>
ಕನ್ನಡ ಚಿತ್ರರಂಗದಲ್ಲಿ ಕರ್ನಾಟಕದ ಪ್ರವಾಸಿ ತಾಣಗಳು
ಕನ್ನಡ ಚಿತ್ರರಂಗದಲ್ಲಿ ಕರ್ನಾಟಕದ ಸುಂದರ ಪ್ರವಾಸಿ ತಾಣಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದ್ದಾರೆ ಎಂದು ವಿಷ್ಲೇಶಿಸುವ ಒಂದು ಚಿಕ್ಕ ಪ್ರಯತ್ನ. ನಾನು ಕಂಡ ಚಿತ್ರಗಳನ್ನು ಅಧರಿಸಿ ಮಾತ್ರ ಈ ಲೇಖನ ಬರೆಯುತ್ತಿದ್ದೇನೆ. ನನಗೆ ತಿಳಿಯದ ವಿಷಯಗಳು ಇದ್ದರೆ ದಯವಿಟ್ಟು ತಿಳಿಸಿ. ಇಲ್ಲಿ ಯಾವ ನಾಯಕ,ನಿರ್ದೇಶಕ, ತಂತ್ರಙ ಅಥವಾ ಸ್ಥಳವನ್ನು ಉದ್ದೇಶಪೂರ್ವಕವಾಗಿ ಮರೆತಿಲ್ಲ. ತಪ್ಪುಗಳಿದ್ದರೆ ತಿದ್ದಿ.
ಉತ್ತರ ಕರ್ನಾಟಕದ ಪ್ರದೇಶಗಳಿಂದ ಪ್ರಾರಂಭಿಸೋಣ – ಬಿಜಾಪುರ ಜಿಲ್ಲೆಯ ಗೋಲಗುಮ್ಮಟವನ್ನು ಮೊದಲು ನೋಡಿದ್ದು ಪುಟ್ಟಣ್ಣನವರ “ಫಲಿತಾಂಶ” ಚಿತ್ರದಲ್ಲಿ. ಆದರೆ ಈಗ ಈ ಚಿತ್ರ tv, [...]]]></description>
ಜನನಿ-ಬಣ್ಣ-ಪ್ರೀತಿ ಶಾಶ್ವತಾನಾ? : ಈ ವಾರ ಮೂರು!
		<description><![CDATA[ಈ ವಾರ ಎರಡೂ ಮತ್ತೊಂದು
ಆಪ್ತ ರಕ್ಷಕನ ಅಬ್ಬರ ಮುಂದುವರಿದಿದೆ. ಎರಡು ವಾರಗಳು ಕಳೆದರೂ ಚಿತ್ರಮಂಇದಿರಗಳು ಮೊದಲ ದಿನದಷ್ಟೇ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಹಾಗಾಗಿ ಆ ನಂತರ ಬಂದ ಚಿತ್ರಗಳು ಸ್ವಲ್ಪ ಹಿನ್ನಡೆ ಕಂಡಿವೆ. ಈವಾರ ಮೂರು ಚಿತ್ರಗಳೇನೋ ತೆರೆಗೆ ಬರುತ್ತಿವೆ, ಆದರೆ ಒಂದೂ ಅಂತಹ ದೊಡ್ಡ ಚಿತ್ರವೇನಲ್ಲ. ನನ್ನ ಒಲವಿನ ಬಣ್ಣ, ಪ್ರೀತಿ ನೀ ಶಾಶ್ವತಾನಾ ಮತ್ತು ಜನನಿ ಈ ವಾರ ತೆರೆಕಾಣುತ್ತಿರುವ ಮೂರು ಚಿತ್ರಗಳು.
ನನ್ನ ಒಲವಿನ ಬಣ್ಣ
ಬಣ್ಣಕ್ಕೂ ಚಿತ್ರರಂಗಕ್ಕೂ ಮೊದಲಿನಿಂದಲೂ ನಂಟಿದೆ. ಬಂಧನ ಚಿತ್ರದ [...]]]></description>
ಮುತ್ತಿನ ಹಾರ
		<description><![CDATA[ಚಿತ್ರ : ಮುತ್ತಿನ ಹಾರ
ನಿರ್ದೆಶನ : ಎಸ್. ವಿ. ರಾಜೇಂದ್ರಸಿಂಗ್ ಬಾಬು
ಸಂಗೀತ : ಹಂಸಲೇಖ
ತಾರಾಗಣ : ವಿಷ್ಣುವರ್ಧನ್, ಸುಹಾಸಿನಿ, ಕೆ. ಎಸ್. ಅಶ್ವಥ್, ರಾಮಕುಮಾರ್, ಮಾ. ಅನಂದ್, ಕಾವ್ಯ
ಗಾಯಕರು : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ, ಲತಾ ಹಂಸಲೇಖ, ಬಾಲಮುರುಳಿ ಕೃಷ್ಣ
ಬಿಡುಗಡೆಯಾದ ವರ್ಷ : ೧೯೯೦
ಕಥೆ : ಎರಡನೇ ಮಹಾಯುಧ್ಧದ ಸಮಯದಲ್ಲಿ ಸೈನಿಕ ಅಚ್ಚಪ್ಪ (ಕೊಡಗಿನ ಯೋಧ) ಗಾಯಗೊಂಡು ಅಸ್ಪತ್ರೆ ಸೇರುತ್ತಾನೆ. ಅಲ್ಲಿನ ನರ್ಸ್ ಅನ್ನಪೂರ್ಣಳನ್ನು (ಕೊಡಗಿನ ಬೆಡಗಿ) ಪ್ರೀತಿಸಿ ಮದುವೆಯಗುತ್ತಾನೆ. ಮಗನ ಜನನದ ನಂತರ ಅನ್ನಪೂರ್ಣ [...]]]></description>
ಹಾಲು ಜೇನು
ನಿರ್ದೇಶನ: ಸಿಂಗೀತಂ ಶ್ರೀನಿವಾಸ ರಾವ್
 ಸಂಗೀತ: ಜೆ. ಕೆ. ವೆಂಕಟೇಶ್
 ಸಾಹಿತ್ಯ, ಸಂಭಾಷಣೆ : ಚಿ. ಉದಯಶಂಕರ್
 ಗಾಯಕರು: ಡಾ || ರಾಜಕುಮರ್ , ಎಸ್. ಜಾನಕಿ, ಸುಲೋಚನ, ಸರೀತಾ
 ಪಾತ್ರವರ್ಗ: ಡಾ || ರಾಜಕುಮರ್ , ಮಾಧವಿ , ರೂಪಾದೇವಿ , ಉಮೇಶ್, ಶಿವರಾಂ, ಶಕ್ತಿಪ್ರಸಾದ್, ತೂಗುದೀಪ ಶ್ರೀನಿವಾಸ್, ಚಿ.ಉದಯಶಂಕರ್, ಮುಸುರಿ ಕೃಷ್ಣಮೂರ್ತಿ, ಚಂದ್ರಶೇಖರ್
ನಿರ್ಮಾಣ: ಪಾರ್ವತಮ್ಮ ರಾಜಕುಮರ್
 ೧೯೮೨ ರಲ್ಲಿ ಬಿಡುಗಡೆಯಾದ ಚಿತ್ರ.ಈ ಚಿತ್ರದಲ್ಲಿ ಮೊದಲು ಅನಂತನಾಗ್ ನಟಿಸಬೇಕಿತ್ತು. ಡಾ || ರಾಜಕುಮರ್ ನಟಿಸಲು ನಿರಾಕರಿಸಿದ್ದರು, ಕೊನೆಗೆ ಕಾರಣಾಂತರಗಳಿಂದ ಅನಂತನಾಗ್ ನಟಿಸಲು ಅಗದೇ [...]]]></description>
ಎಂ. ಎಸ್. ಉಮೇಶ್
		<description><![CDATA[ಈ ಮೂಲಕ ಕನ್ನಡ ಚಿತ್ರರಂಗದ ಪೋಷಕ ಕಲಾವಿದರನ್ನು ಪರಿಚಯಿಸುವ ಪ್ರಯತ್ನ.
ಕನ್ನಡ ಚಿತ್ರರಂಗದ ನಾಯಕರ ಬಗ್ಗೆ ಬರೆಯುವಾಗ ರಾಜ್, ವಿಷ್ಣು ಮೊದಲಾದವರ ನೆನಪಿಗೆ ಬರುತ್ತಾರೆ. ಪೋಷಕ ಕಲಾವಿದರೆಂದರೆ ಅಶ್ವಥ್, ಬಾಲಣ್ಣಾ ಮತ್ತು ಇತರರು.ಹಾಸ್ಯ ನಟರಲ್ಲಿ ನರಸಿಂಹರಾಜು. ಆದರೆ ಎಲೆ ಮರೆಯ ಕಾಯಿಯಂತೆ ಕಳೆದ ಐವತ್ತು ವರುಷಗಳಿಗಿಂತ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತ ಬಂದಿರುವ ಎಂ. ಎಸ್. ಉಮೇಶ್ ಅಪರೂಪದ ಕಲಾವಿದ.  ಬಹುತೇಕ ಹಾಸ್ಯ ಪಾತ್ರಗಳಲ್ಲಿ ನಟಿಸಿದರೂ ಖಳನಟ ಮುಂತಾದ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಉಮೇಶ್ ಚಿತ್ರರಂಗ ಪ್ರವೇಷಿಸಿದ್ದು ಬಾಲ [...]]]></description>
ಆಪ್ತರಕ್ಷಕನ ಅಬ್ಬರದ ನಡುವೆ ಜುಗಾರಿ-ಸುಗ್ರೀವ-ವರ್ಷಧಾರೆ ತೆರೆಗೆ!
ಆಪ್ತ ರಕ್ಷಕನ ಆರ್ಭಟಕ್ಕೆ ಇಡೀ ಚಿತ್ರರಂಗವೇ ಬೆರಗು!
ಬಾಕ್ಸ್ ಆಫೀಸ್ ಗಳಿಗೆಯಲ್ಲಿ ಹೊಸ ದಾಖಲೆ! ಚಿತ್ರಕ್ಕೆ ಅಭೂತಪೂರ್ವ ಆರಂಭ!
ಸತತ ಸೋಲಿನಿಂದ ಕಂಗೆಟ್ಟಿದ್ದ ಕನ್ನಡ ಚಿತ್ರರಂಗದಲ್ಲಿ ಕಳೆದ ವಾರ ಬಿಡುಗಡೆಯಾದ ಡಾ. ವಿಷ್ಣುವರ್ಧನ್ ಅಭಿನಯದ 200ನೇ ಹಾಗೂ ಕೊನೆಯ ಚಿತ್ರ ಆಪ್ತರಕ್ಷಕ ಬಿರುಗಾಳಿಯನ್ನೇ ಎಬ್ಬಿಸಿದೆ! ದಕ್ಷಿಣ ಭಾರತದಲ್ಲೇ  ಅತೀ ಹೆಚ್ಚಿನ  ಬೆಲೆಗೆ ಬ್ಲಾಕ್ ಟಿಕೆಟ್ ಮಾರಾಟವಾಗಿದೆ! ಟಿಕೆಟ್ ಒಂದಕ್ಕೆ 3000 ರೂ.ಗೂ ಹೆಚ್ಚು ಕೊಟ್ಟು ಅಭಿಮಾನಿಗಳು ಚಿತ್ರ ವೀಕ್ಷಿಸಿದ ಸುದ್ದಿ ಗಾಂಧೀನಗರದಿಂದ ಬಂದಿದೆ! ತಮ್ಮ ನೆಚ್ಚಿನ ನಟನ ಕೊನೆಯ ಚಿತ್ರವನ್ನು ನೋಡಲು [...]]]></description>
Hacheevu Kannadada Deepa
The objective of this article is to review some of the excellent albums in Kannada (Bhaavageethe, Janapada or Chitrageethe). Hoping that the younger generation of Kannadigas logging on to GG will like these articles.  Some of you may already be familiar with some of these songs but there would be many who need to know [...]]]></description>
ಆಪ್ತರಕ್ಷಕನ ಸ್ವಾಗತಕ್ಕೆ ವೇದಿಕೆ ಸಿದ್ಧ!
		<description><![CDATA[ವರ್ಷದ ಅತೀ ನಿರೀಕ್ಷಿತ ಚಿತ್ರ “ಆಪ್ತರಕ್ಷಕ”ನ ಆಗಮನ
ಡಾ.ವಿಷ್ಣುವರ್ಧನ್ ಅಭಿನಯದ 200 ನೇ ಹಾಗೂ ಕಟ್ಟ ಕಡೆಯ ಚಿತ್ರ. ಬನ್ನಿ ಈ ಚಿತ್ರವನ್ನು ಎದ್ದು ನಿಂತು ಸ್ವಾಗತಿಸೋಣ…
ಆಪ್ತಮಿತ್ರ ಚಿತ್ರದ ಮುಂದುವರಿದ ಭಾಗ.. ಡಾ.ವಿಷ್ಣು ಅಭಿನಯದ 200 ನೇ ಹಾಗೂ ಕಟ್ಟ ಕಡೆಯ ಚಿತ್ರ.. ನಾಗವಲ್ಲಿಯ ಕಾಟದ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಭಾರೀ ಚರ್ಚೆ, ಕುತೂಹಲ, ಗುರುಕಿರಣ್ ರಾ ರಾ ಮಾದರಿಯಲ್ಲೇ ನೀಡಿರುವ ಸಂಗೀತ.. ತೆರೆಯ ಮೇಲೆ ಮತ್ತೆ ನಾಗವಲ್ಲಿಯ ಆರ್ಭಟವನ್ನು ನೋಡುವ ತವಕ.. ನಾಲ್ಕು ಭಿನ್ನ ರೂಪಗಳಲ್ಲಿ ಸಾಹಸಸಿಂಹನನ್ನು [...]]]></description>