GandhadaGudi member Cee writes audio review of Prajwal Devaraj's upcoming movie GULAMA ! There are 5 songs in the album, lyrics are by the director himself and Kaviraj. Overall, a good album by Guruji...
Audio Reviews

ಪರಮೇಶ ಪಾನವಾಲ - ಆಕರ್ಷಿಸಲು ವಿಫಲ ! (ಆಡಿಯೋ ವಿಮರ್ಶೆ)
By akumar - Posted on November 12th, 2008
Tagged:
ಸಧ್ಯದ ಮಟ್ಟಿಗೆ ಕನ್ನಡದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ ಹರಿಕೃಷ್ಣ ಮೊದಲ ಬಾರಿಗೆ
ಶಿವರಾಜ್ ಕುಮಾರ್ ಚಿತ್ರವೊಂದಕ್ಕೆ ಸಂಗೀತ ಸಂಯೋಜಿಸಿದ್ದಾರೆಂಬುದೊಂದೇ ಹೆಗ್ಗಳಿಕೆ.
ಚಿತ್ರದ ಹಾಡುಗಳು ಮಾತ್ರ ಆ ಮಟ್ಟದಲ್ಲಿಲ್ಲ....

ರಾಕಿ ಆಡಿಯೋ - ಕಾಸಿಗೆ ಮೋಸ ಇಲ್ಲ!
By akumar - Posted on October 8th, 2008
Tagged:
ಗಂಧದಗುಡಿಯ ಸದಸ್ಯ ಗೂಬೆಗುರು ಹೇಳುವ ಪ್ರಕಾರ "ಕೊಂಡ್ಕೊಂಡ್ರೆ ಕಾಸಿಗೆ ಮೋಸ ಇಲ್ಲ". Read On...

ಹೆಸರು ಸ್ಲಂ ಬಾಲಾ - ಆದ್ರೆ ಗೀತೆ ಸುಮಧುರ!
By akumar - Posted on October 6th, 2008
Tagged:
"Arjun
is turning out to be a very good composer. He has come up with very
good tunes and with every picture he has improved. Overall a big thumbs up for Arjun and Slum Bala" - says GG member goobeguru in his audio review. Read on...

ಸಂಗಮ ಆಡಿಯೋ - ಯೇ ದಿಲ್ ಮಾಂಗೇ ಮೋರ್...!
By akumar - Posted on September 29th, 2008
Tagged:
ಬಹು ನಿರೀಕ್ಷಿತ ಸಂಗಮ ಚಿತ್ರದ ಎರಡು ಹಾಡುಗಳು ಉತ್ಕೃಷ್ಠ ಮಟ್ಟದಲ್ಲಿದ್ದು ಮೊದಲ ಬಾರಿ
ಕೇಳಿದಾಗಲೇ ಗಮನ ಸೆಳೆಯುತ್ತವೆ. ಹಾಡುಗಳಲ್ಲಿ ಬೀಟ್ಸ್‍ಗಳ ಬಳಕೆ ಅತ್ಯದ್ಭುತವಾಗಿ
ಬಂದಿದೆ. ಮಾಧುರ್ಯ ಭರಿತ ಹಾಡಿನ ಕೊರತೆಯಿದೆ. ಎಲ್ಲ ಹಾಡುಗಳಲ್ಲೂ ಬೀಟ್ಸ್, ಲಯ ಪ್ರಧಾನ
ಸಂಗೀತದ್ದೇ ಕಾರುಬಾರು!

"ನವಗ್ರಹ" - ಒಂದು ಉತ್ತಮ ಆಲ್ಬಂ! ಖಂಡಿತ ಖರೀದಿಸಿ.
By akumar - Posted on September 27th, 2008
Tagged:
ಒಟ್ಟಿನಲ್ಲಿ ಇದೊಂದು ಉತ್ತಮ ಆಲ್ಬಂ. ಕಣ್ ಕಣ್ ಸಲಿಗೆ ಹಾಡು ಮೋಡಿ ಮಾಡುತ್ತದೆ. ಯಾಮಿ ಯಾಮಿ ಕುಣಿಯುವಂತೆ ಮಾಡುತ್ತದೆ. ಉಳಿದ ಹಾಡುಗಳೂ ಚೆನ್ನಾಗಿಯೇ ಇವೆ. ಕಳಪೆ ಎನ್ನುವಂತೆ ಯಾವ ಹಾಡೂ ಇಲ್ಲ! ಆ ಮಟ್ಟಿಗೆ ಹರಿಕೃಷ್ಣ ಗೆದ್ದಿದ್ದಾರೆ!

ನಂ ಯಜಮಾನ್ರು ಆಡಿಯೋ ವಿಮರ್ಶೆ
By akumar - Posted on September 26th, 2008
Tagged:
ವಿಷ್ಣುವರ್ಧನ್ ಅಭಿನಯದ ಟಿ.ಎಸ್.ನಾಗಾಭರಣ ನಿರ್ದೇಶನದ ನಂ ಯಜಮಾನ್ರು ಚಿತ್ರಕ್ಕೆ ಹಂಸಲೇಖಾ ಸಂಗೀತ ನೀಡಿದ್ದಾರೆ. ಒಟ್ಟು 7 ಹಾಡುಗಳಿವೆ. 2-3 ಹಾಡುಗಳು ಇಂಪಾಗಿವೆ.ಆದರೆ ಹಂಸಲೇಖಾ "ನೆನಪಿರಲಿ"ಯಲ್ಲಿ ನೀಡಿದ್ದ ಮೋಡಿ ಇಲ್ಲಿ ಮಾಯವಾಗಿದೆ.

ನನ್ನುಸಿರೇ.... ಒಂದು ವಿಭಿನ್ನ ಪ್ರಯತ್ನ!
By akumar - Posted on August 22nd, 2008
Tagged:
ದಕ್ಷಿಣ ಭಾರತದ ವಿಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜಾ ಅವರ ಸೋದರನ ಮಗ ಪ್ರೇಂಜೀ ಗಂಗೈ ಅಮರನ್ ಸಂಗೀತ ನಿರ್ದೇಶಕ! ಉದಯ ಟಿವಿ ನಿರೂಪಕ ರಾಹುಲ್ ನಾಯಕ. ಹೊಸ ಸಂಗೀತ ನಿರ್ದೇಶಕರ, ಹೊಸ ಕಲಾವಿದರ ಸಂಗಮದ ನನ್ನುಸಿರೇ ಚಿತ್ರದ ಹಾಡುಗಳು ಹೊಸತನದಿಂದ ಕೂಡಿರುವುದಂತೂ ಸತ್ಯ!
