Category Archives: Flashback

ಚಿಗುರಿದ ಕನಸು

ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದ ಕೆಲವು ಚಿತ್ರಗಳನ್ನು ಇಲ್ಲಿ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇನೆ.ಈ ನಿಟ್ಟಿನಲ್ಲಿ ಮೊದಲ ಚಿತ್ರ "ಚಿಗುರಿದ ಕನಸು". ಕನ್ನಡ ಮಟ್ಟಿಗೆ ನಿತ್ಯನೂತನವೆನಿಸಿದ ಈ ಸುಂದರ ಕಥಾನಕ.  ಙ್ಞಾನಪೀಠ Read more [...]

ಹಾಡು ಹಳೆಯದಾದರೇನು ಭಾವ ನವನವೀನ -(ಪಿ.ಬಿ.ಎಸ್-ರಾಜ ಜೋಡಿ) – ಭಾಗ ೧೯

  "ಪ್ರತಿವಾದಿ ಭಯಂಕರ ಶ್ರೀನಿವಾಸ" - ಗಾಯಕ ಮತ್ತು ಸ್ವತಃ ಕವಿಯಾದ ಪಿ.ಬಿ.ಎಸ್ ಕನ್ನಡ, ತೆಲುಗು , ಉರ್ದು ಭಾಷೆಗಳಲ್ಲಿ ಕವನಗಳನ್ನು ರಚಿಸಿದ್ದಾರೆ/ಹಾಡಿದ್ದಾರೆ. ಕನ್ನಡ ಚಿತ್ರರಂಗದ ಬಾನಂಗಳದಲ್ಲಿ ಅವರ ಗಾಯನ ಸದಾ ಅಮರ. ಶರೀರ-ಶಾರೀರದಂತಿದ್ದ Read more [...]

ಹಾಡು ಹಳೆಯದಾದರೇನು ಭಾವ ನವನವೀನ – ಯೇಸುದಾಸ್ – ಭಾಗ ೧೮

ಈ ಸಂಚಿಕೆಯಲ್ಲಿ ಹಿರಿಯ ಗಾಯಕ ಯೇಸುದಾಸ್ ಅವರು ಹಾಡಿರುವ ಹತ್ತು ಗೀತೆಗಳನ್ನು ಆಯ್ದುಕೊಂಡಿದ್ದೇನೆ. ತಮ್ಮ ವಿಶೇಷ ಕಂಠದಿಂದ ಐದು ದಶಕಗಳ ಕಾಲ ಗಾಯನದ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು ಕನ್ನಡ, ತಮಿಳು, ತೆಲುಗು, Read more [...]

ದಕ್ಷಿಣಪತೇಶ್ವರ

ಕನ್ನಡ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಮಾಲಿಕೆಯಲ್ಲಿ ಮಯೂರ ಆಯಿತು, ಸರ್ವಜ್ಞ ಆಯಿತು ಮುಂದೆ ಚಾಲುಕ್ಯ ಸಾಮ್ರಾಟ - ಇಮ್ಮುಡಿ ಪುಲಿಕೇಶಿಯನ್ನು ಪರಿಚಯಿಸುವ ಪ್ರಯತ್ನ. ದಕ್ಷಿಣ ಭಾರತದುದ್ದಕ್ಕೂ ಕನ್ನಡ ರಾಜ್ಯವನ್ನು ವಿಸ್ತರಿಸಿದ Read more [...]

ಹಾಡು ಹಳೆಯದಾದರೇನು ಭಾವ ನವನವೀನ – ಘಂಟಸಾಲ – ಭಾಗ ೧೭

ಈ ಸಂಚಿಕೆಯಲ್ಲಿ ಹಿರಿಯ ಗಾಯಕ/ಸಂಗೀತ ನಿರ್ದೇಶಕರಾದ ಘಂಟಸಾಲ ಅವರು ಹಾಡಿರುವ ಹತ್ತು ಗೀತೆಗಳನ್ನು ಆಯ್ದುಕೊಂಡಿದ್ದೇನೆ. ತಮ್ಮ ಗೀತೆಯ ಸಾಹಿತ್ಯ ಮತ್ತು ಸಂಗೀತ ಸದಾ ಶ್ರೇಷ್ಟಮಟ್ಟದಲ್ಲಿರಬೇಕು ಎಂದು ತುಡಿಯುತ್ತಿದ್ದವರು. ಅವರು Read more [...]

ಹಾಡು ಹಳೆಯದಾದರೇನು ಭಾವ ನವನವೀನ – ಭಾಗ ೧೬ (ಚಿ. ಉದಯಶಂಕರ್ ಭಾಗ ೨)

ಡಾ.ರಾಜಕುಮಾರ - ಚಿ. ಉದಯಶಂಕರ್ ಜೋಡಿಯ ನಂತರ ಇತರ ಚಿತ್ರಗಳ ಹತ್ತು ಗೀತೆಗಳು. ೧) ಶಾರದೆ ದಯೆ ತೊರಿದೆ, ಚಿತ್ರ : ಮಲಯ ಮಾರುತ, ಸಂಗೀತ : ವಿಜಯಭಾಸ್ಕರ್, ಗಾಯನ : ಎಸ.ಪಿ.ಬಿ / ಯೇಸುದಾಸ ಈ ಹಾಡನ್ನು ಒಮ್ಮೆ ಎಸ.ಪಿ.ಬಿ ಮತ್ತೊಮ್ಮೆ ಯೇಸುದಾಸ ಅವರ Read more [...]

ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ

ಕನ್ನಡ ಈ ಮಹಾನ್ ದಾರ್ಶನಿಕ ಬಗ್ಗೆ ತಿಳಿಸುವ ಪ್ರಯತ್ನ. ಸರ್ವಜ್ಞ - ಎಂದರೆ ಎಲ್ಲವನೂ ತಿಳಿದವನು. ಕನ್ನಡ ವಚನ ಸಾಹಿತ್ಯದ ಪ್ರಮುಖ ಹುರಿಕಾರರಲ್ಲಿ ಒಬ್ಬರು.ನಿಜವಾದ ಹೆಸರು ಪುಶ್ಪದತ್ತ - ಸರ್ವಜ್ಞ ಇವರ ಕಾವ್ಯನಾಮ. ಸಾವಿರಕ್ಕೂ ಹೆಚ್ಚು Read more [...]

ನಾ ಮೆಚ್ಚಿದ ಸಂಭಾಷಣೆಗಳು

  ಕನ್ನಡ ಚಿತ್ರಗಳಲ್ಲಿ ನಾನು ಬಹಳವಾಗಿ ಮೆಚ್ಚಿದ ಸಂಭಾಷಣೆಗಳನ್ನು ಪಟ್ಟಿ ಮಾಡುವ ಪ್ರಯತ್ನ. ಮತ್ತೊಮ್ಮೆ ಉದ್ದೇಶಪೂರ್ವಕವಾಗಿ ಯಾವುದೇ ಚಿತ್ರವನ್ನು ಬಿಟ್ಟಿರುವುದಿಲ್ಲ. ೨೦೦೦ ಇಸವಿಗೂ ಮುನ್ನ ಬಿಡುಗಡೆಯಾದ ಚಿತ್ರಗಳನ್ನು ಮಾತ್ರ Read more [...]

ಹಾಡು ಹಳೆಯದಾದರೇನು ಭಾವ ನವನವೀನ – ಭಾಗ ೧೫ ( ಚಿ. ಉದಯಶಂಕರ್ ಭಾಗ ೧ -ಡಾ.ರಾಜಕುಮಾರ)

ಹಾಡು ಹಳೆಯದಾದರೇನು ಭಾವ ನವನವೀನ - ಭಾಗ ೧೫ (ಚಿ. ಉದಯಶಂಕರ್ ಭಾಗ ೧ -ಡಾ.ರಾಜಕುಮಾರ)ಚಿ. ಸದಾಶಿವಯ್ಯನವರ ಪುತ್ರರತ್ನ ಕನ್ನಡ ಚಿತ್ರರಂಗ ಕಂಡ ಈ ಹೆಮ್ಮೆಯ "ಸಾಹಿತ್ಯರತ್ನ" - ಸಾವಿರಾರು ಗೀತೆಗಳಿಂದ , ಅವರ ಚುರುಕಾದ ಸಂಭಾಷಣೆಯಿಂದ ಕನ್ನಡಿಗರ Read more [...]

ಹಾಡು ಹಳೆಯದಾದರೇನು ಭಾವ ನವನವೀನ – ಭಾಗ ೧೪ (ರಾಜನ್-ನಾಗೇಂದ್ರ ಭಾಗ ೨)

ಭಾಗ ಎರಡರಲ್ಲಿ ರಾಜನ್-ನಾಗೇಂದ್ರ ಅವರ ಇತರ ಗೀತೆಗಳನ್ನು ಆಯ್ದುಕೊಂಡಿದ್ದೇನೆ. ೧) ಆಸೆಯ ಭಾವ, ಚಿತ್ರ : ಮಾಂಗಲ್ಯ ಭಾಗ್ಯ , ರಚನೆ : ವಿಜಯನಾರಸಿಂಹ, ಗಾಯನ : ಎಸ್. ಪಿ. ಬಿ ಸದಭಿರುಚಿಯ ಕನ್ನಡ ಪ್ರೇಕ್ಷಕ ಈ ಗೀತೆ ಮತ್ತು ಇದರ ಸಾಹಿತ್ಯವನ್ನು Read more [...]