Mungaaru Male film review of 2006
At the end of the year, we have a great film which will can bring a charm to the industry in the new year.
Mungaaru Male is a film nearer to reality packed with real life emotions, comedy and seriousness. Coming to the plot, Preetham (Ganesh) is the lead character of the film. He is a flamboyant boy. He instantly falls in love (as well as manhole!) with Nandini (Sanjana Gandhi) amidst the rain. When it rains, it makes way for sprouting of seeds. Similarly, love sprouts in the heart of Preetham Read more [...]

SANJU WEDS GEETHA IN HEAVEN!!!
ಕಥಾ ಹಂದರ:
ಸಂಜು ಮತ್ತು ಗೀತಾ...
ಸೇರ ಬೇಕು ಅಂತ....
ಬರೆದಾಗಿದೆ ಇಂದು ಬ್ರಹ್ಮನು...
ಬ್ರಹ್ಮ ಬರೆದ ಪ್ರೇಮ ಕಥೆ ಕಡೆಗೂ ಸೇರುವುದು ಅವನ ಆಸ್ಥಾನದಲ್ಲಿಯೇ! "ಗಗನವೇ ಭಾಗಿ"ಯಾಗಿ ಮದುವೆ ನೆರವೇರಿಸುವ ಸುಂದರ ಕಲ್ಪನೆ.
ಜೀವನದ
ಬರಗಾಲ ನೀಗಿಸಿದ ಕಲರ್-ಕಲರ್ ಕೃಷ್ಣ!!
ಕನ್ನಡ ಚಿತ್ರರಂಗ ಕಳೆದ ಎರಡು ವರ್ಷಗಳಿಂದ ಕಂಡಂತಹ ಧಾರುಣ ಸ್ಥಿತಿ ಸದ್ಯ ಈಗ ಸುಧಾರಿಸುತ್ತಿದೆ ಎಂಬುದು ಒಳ್ಳೆಯ ವಿಚಾರ. ಇನ್ನೇನು ಕನ್ನಡ ಚಿತ್ರರಂಗ ಮುಳುಗಿಯೇ ಹೋಯಿತು ಅನ್ನೋ ಅಷ್ಟರಲ್ಲಿ