ಸ್ಕೂಲ್ ಮಾಸ್ಟರ್ ಬರ್ತಿದಾರೆ ದಾರಿಬಿಡಿ…

ಸ್ಕೂಲ್ ಮಾಸ್ಟರ್ ಬರ್ತಿದಾರೆ ದಾರಿಬಿಡಿ…

master1.

ಡಾ.ವಿಷ್ಣುವರ್ಧನ್ ಅಭಿನಯದ ಸ್ಕೂಲ್ ಮಾಸ್ಟರ್ ತೆರೆಗೆ!

ಅಭಿನಯ ಭಾರ್ಗವನ 199 ನೇ ಚಿತ್ರ. ವಿಷ್ಣು ನಿಧನದ ನಂತರ ಬರುತ್ತಿರುವ ಮೊದಲ ಚಿತ್ರ!

ಸಾಹಸಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನಗಲಿದ ನಂತರ ಅವರು ನಟಿಸಿರುವ ಹೊಸ ಚಿತ್ರ “ಸ್ಕೂಲ್ ಮಾಸ್ಟರ್” ಈ ವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ “ಸುಪ್ರಭಾತ” ಚಿತ್ರದಲ್ಲಿ ವಿಷ್ಣು-ಸುಹಾಸಿನಿ ಜೋಡಿ ದಿನೇಶ್ ಬಾಬು ನಿರ್ದೇಶನದಲ್ಲಿ ನಟಿಸಿದ್ದರು. ಈ ಮೂವರು ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಇದು ವಿಷ್ಣು ನಟಿಸಿರುವ 199 ನೇ ಚಿತ್ರ. ಆಪ್ತ ರಕ್ಷಕ ವಿಷ್ಣು ಅವರ  200 ನೇ ಹಾಗೂ ಕೊನೆಯ ಚಿತ್ರವಾಗಿ ಮುಂದಿನ ತಿಂಗಳು ತೆರೆ ಕಾಣಲಿದೆ.

master

Main Theater  TRIVENI

Starring  Dr. Vishnuvardhan, Suhasini
Music         V. Shridhar
Director    Dinesh Babu
Producer C.R.Manohar

.

“ಅನಿಶ್ಚಿತ” ಕೂಡ ಈ ವಾರವೇ ತೆರೆಗೆ!

ದೇವರಾಜ್ – ಸುರೇಶ್ ಹೆಬ್ಳೀಕರ್ – ಪವಿತ್ರಾ ಲೋಕೇಶ್ ನಟನೆಯ ಈ ಸಸ್ಪೆನ್ಸ್ ಹಾರರ್ ಚಿತ್ರ ಸಪ್ನಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.

anishcita

Main Theater SAPNA

Starring  Devaraj, Suresh heblikar, Pavitra Lokesh, Dattanna
Music         Swamy
Director   M.Abdul Rahman Pasha
Producer Shailaja David

.

2010ರಲ್ಲಿ  ತೆರೆಕಂಡ ಒಟ್ಟು ಚಿತ್ರಗಳ ಸಂಖ್ಯೆ 8

.

ಮುಂದುವರಿದ ಪ್ರದರ್ಶನ

suryakanthi_tiny

ನರ್ತಕಿ ನೇ ವಾರ

raaaam_tiny1

ಸಾಗರ್ ನೇ ವಾರ

MJ4_10_9194

ಸಂತೋಷ್ ನೇ ವಾರ

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ

ಮಳೆಯಲಿ ಜೊತೆಯಲಿ (7 ನೇ ವಾರದಲ್ಲಿ — ಸಂತೋಷ್).

.

ಮುಂದಿನ ಬದಲಾವಣೆ

  • ಪೊರ್ಕಿ – ಜನವರಿ 28 ರಿಂದ - ಅನುಪಮ
  • ಸುಗ್ರೀವ
  • ಜಸ್ಟ್ ಮಾತ್ ಮಾತಲ್ಲಿ..

.

NOTE - Now you can also post your comments here itself !

You can also reach me  at:

akumar.reach  at gmail.com

No Comments »

No comments yet.

RSS feed for comments on this post. TrackBack URL

Leave a comment