ದೇವತೆಯ ಜೊತೆ ಜಸ್ಟ್ ಮಾತ್ ಮಾತಲ್ಲಿ

ದೇವತೆಯ ಜೊತೆ ಜಸ್ಟ್ ಮಾತ್ ಮಾತಲ್ಲಿ

ಸುದೀಪ್-ರಮ್ಯಾ ಜಸ್ಟ್ ಮಾತ್ ಮಾತಲ್ಲಿ!

ಸುದೀಪ್ ನಿರ್ದೇಶನದ ಮೊದಲ ಸ್ವಮೇಕ್ ಚಿತ್ರ ಈ ವಾರ ತೆರೆಗೆ!

ರೀಮೇಕ್ ಚಿತ್ರಗಳನ್ನು ನಿರ್ದೇಶಿಸಿ ಸುದೀಪ್ ಈಗಾಗಲೇ ಸೈ ಎನಿಸಿಕೊಂಡಿದ್ದಾರೆ. ಆದರೆ ಈ ವಾರ ಅವರೊಳಗಿನ ನಿರ್ದೇಶಕನಿಗೆ ನಿಜವಾದ ಪರೀಕ್ಷೆ ಎದುರಾಗಲಿದೆ! ಯಾಕೆಂದರೆ ಅವರೇ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿರುವ ಸ್ವಮೇಕ್ ಚಿತ್ರ “ಜಸ್ಟ್ ಮಾತ್ ಮಾತಲ್ಲಿ” ಈ ವಾರ ತೆರೆಕಾಣುತ್ತಿದೆ. ಸುದೀಪ್ ಜೊತೆಗೆ ರಮ್ಯಾ ನಟಿಸಿದ್ದಾರೆ. ಚಿತ್ರೀಕರಣದ ಹಂತದಿಂದಲೂ ಒಂದಿಲ್ಲೊಂದು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿದ್ದ ಜಸ್ಟ್ ಮಾತ್ ಮಾತಲ್ಲಿ ಸುದೀಪ್ ಅಭಿಮಾನಿಗಳಿಗಷ್ಟೇ ಅಲ್ಲ್.. ಎಲ್ಲರನ್ನೂ ಕುತೂಹಲಗೊಳಿಸಿದೆ. ಸೈಕೋ ಚಿತ್ರದಿಂದ ಮನೆ ಮಾತಾಗಿರುವ ರಘು ದೀಕ್ಷಿತ್ ಈ ಚಿತ್ರದ ಸಂಗೀತ ನಿರ್ದೇಶಕರು.  ಈ ಚಿತ್ರವೇನಾದರೂ ಹಿಟ್ ಆದರೆ ಸುದೀಪ್ ಕಡೆಯಿಂದ ಮತ್ತೊಂದಿಷ್ಟು ಸ್ವಮೇಕ್ ಚಿತ್ರಗಳನ್ನು ನಿರೀಕ್ಷಿಸಬಹುದು. ಇಲ್ಲದಿದ್ದರೇ ಇದ್ದೇ ಇದೆಯಲ್ಲ ರೀಮೇಕ್ ಸುತ್ತೋದು…

JMM

Main Theater SANTHOSH

Starring  Sudeep, Ramya
Music         Raghu Dixit
Director    Sudeep
Producer  R.Shankar

.

“ಯಾರೇ ನೀ ದೇವತೆ” ಈ ವಾರೆ ತೆರೆಗೆ!

ಖ್ಯಾತ ನಟ ದಿ. ಸುಂದರ ಕೃಷ್ಣ ಅರಸ್ ಅವರ ಮಗ ಹಾಗೂ ಸಂಕಲನಕಾರ ನಾಗೇಂದ್ರ ಅರಸ್ ನಿರ್ದೇಶಿಸಿರುವ ಯಾರೇ ನೀ ದೇವತೆ ಚಿತ್ರ ಈ ವಾರ ಮೇನಕಾ ಹಾಗೂ ಇರತ ಚಿತ್ರಮಂದಿರಗಲಲ್ಲಿ ತೆವ್ರೆಕಾಣುತ್ತಿದೆ. ಚಿತ್ರದಲ್ಲಿ ಹೊಸ ಮುಖಗಳನ್ನು ಪರಿಚಯಿಸಲಾಗುತ್ತಿದೆ. ಕುಮಾರ್ ಮತ್ತು ಸಂಗೀತ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ ಗಿರಿ ದಿನೇಶ್ ಧರ್ಮ, ನಾಗೇಂದ್ರ ಅರಸ್ ಸಹ ಚಿತ್ರದಲ್ಲಿ ನಟಿಸಿದ್ದಾರೆ.

yareNeeDevathe

Main Theater MENAKA

Starring  Kumar, Sangeetha, Dharma, Giri Dinesh, Nagendra Urs
Music         Venkat-Narayan
Director    Nagendra Urs
Producer T.Chandrakala  Bettaswamy Doreswamy

.

2010ರಲ್ಲಿ  ತೆರೆಕಂಡ ಒಟ್ಟು ಚಿತ್ರಗಳ ಸಂಖ್ಯೆ 15

.

ಮುಂದುವರಿದ ಪ್ರದರ್ಶನ

Porki

porki_tiny

ಅನುಪಮ ನೇ ವಾರ

master_tiny

ತ್ರಿವೇಣಿ ನೇ ವಾರ

suryakanthi_tiny

ನರ್ತಕಿ ನೇ ವಾರ

raaaam_tiny1

ಸಾಗರ್ ನೇ ವಾರ

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ

raaaam_tiny1 (7 ನೇ ವಾರದಲ್ಲಿ — ಸಾಗರ್).

.

ಹೊರ ನಡೆಯುತ್ತಿರುವ ಚಿತ್ರಗಳು

  • ಮಳೆಯಲಿ ಜೊತೆಯಲಿ – ಸಂತೋಷ್ ದಿಂದ. ಒಟ್ಟು ಪ್ರದರ್ಶನ : 8 ವಾರಗಳು. ಸಪ್ನಾಕ್ಕೆ ಸ್ಥಳಾಂತರ.
  • ಅಪರಾಧಿ – ಮೇನಕಾದಿಂದ. ಒಟ್ಟು ಪ್ರದರ್ಶನ : 1 ವಾರ
  • ನಿರಂತರ – ಕೈಲಾಶ್ ನಿಂದ. ಒಟ್ಟು ಪ್ರದರ್ಶನ :  1 ವಾರ

ಮುಂದಿನ ಬದಲಾವಣೆ

  • ಸುಗ್ರೀವ
  • ಉಲ್ಲಾಸ ಉತ್ಸಾಹ
  • ಆಪ್ತ ರಕ್ಷಕ

.

NOTE - Now you can also post your comments here itself !

You can also reach me  at:

akumar.reach  at gmail.com

No Comments »

No comments yet.

RSS feed for comments on this post. TrackBack URL

Leave a comment