‘ರೆಡಿ’ಮೇಡ್ ರಾಮನ ಜೊತೆ ಶಿಶಿರ!

Published on December 23, 2009 by Akumar   ·   3 Comments

ಗಾಂಧೀನಗರ ಈ ವಾರ

ಡಿಸೆಂಬರ್ 25 ರಿಂದ  ಡಿಸೆಂಬರ್   31ರವರೆಗೆ

‘ರೆಡಿ’ ಮೇಡ್ ರಾಮ!

ತೆಲುಗಿನ ರೆಡಿ ಚಿತ್ರದ ರೀಮೇಕ್ ನಲ್ಲಿ ಪುನೀತ್ ರಾಜ್ ಕುಮಾರ್!

ಇದು ಈ ವರ್ಷದ ಕೊನೆಯ ವಾರ! ಗುಲಾಮನಿಂದ ಆರಂಭವಾದ ವರ್ಷ ರಾಮನ ಆಗಮನದೊಂದಿಗೆ ಮಂಗಳವಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅಭಿನಯದ “ರಾಮ್” ಚಿತ್ರ ಈ ವಾರ ತೆರೆಕಾಣುತ್ತಿದೆ. ಮಳಯಾಳಿ ಕನ್ನಡತಿ ಪ್ರಿಯಾಮಣಿ ಚಿತ್ರದ ನಾಯಕಿ. ಇದು ತೆಲುಗಿನ ರೆಡಿ ಎಂಬ ಹಿಟ್ ಚಿತ್ರದ ರೀಮೇಕ್. ಅಂತೂ ಇಂತೂ ಪ್ರೀತಿ ಬಂತು ಮತ್ತು ಪರಮೇಶಿ ಪಾನವಾಲ ಎಂಬ ಎರಡು ಪರಮ ಫ್ಲಾಪ್ ಚಿತ್ರಗಳನ್ನು ನಿರ್ಮಿಸಿ ಕೈ ಸುಟ್ಟೂ ಕೊಂಡಿರುವ ಆದಿತ್ಯ ಬಾಬು ಈ ಚಿತ್ರದ ನಿರ್ಮಾಪಕ. ವಿ. ಹರಿಕೃಷ್ಣ ಚಿತ್ರಕ್ಕ ಸ್ವಮೇಕ್ ಸಂಗೀತ ನೀಡಿದ್ದಾರೆ.

ರಾಮಾಯಣದಲ್ಲಿ ರಾವಣ ಸೋಲುತ್ತಾನೆ, ರಾಮ ಗೆಲ್ಲುತ್ತಾನೆ. ಪುರಾಣದ ಕಥೆಯಂತೆಯೇ ನಮ್ಮ ಗಾಂಧೀನಗರಿಯ ರಾವಣನೂ ಕಳೆದ ವಾರ ಸೋತಿದ್ದಾನೆ. ಈಗ ರಾಮನಿಗೆ ಗೆಲುವು ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.

Raam

Main Theater SAAGAR

Starring  Puneeth Rajkumar, Priyamani, Sadhu Kokila
Music         V.Harikrishna
Director    Madesha
Producer  Aditya Babu

.

‘ಶಿಶಿರ’ ದ ಮೂಲಕ ಪ್ರೇಮಾ ಕಂ ಬ್ಯಾಕ್!

ಹಲವಾರು ದಿನಗಳ ನಂತರ ಅಂದಿನ ನಂಬರ್ 1 ನಟಿ ಪ್ರೇಮಾ ಮತ್ತೆ ಬೆಳ್ಳಿ ತೆರೆಗೆ!

ಶಿಶಿರ“.. ಶೀರ್ಶಿಕೆಯೇ ಕೇಳಲು ಹಿತವಾಗಿದೆ, ಶೀರ್ಷಿಕೆಯಂತೆ ಚಿತ್ರವೂ ಹಿತವಾಗಿದೆ ಎಂಬ ಅಭಿಪ್ರಾಯವಿದೆ. ಯುಗ ಯುಗಗಳೇ ಸಾಗಲಿ ನಾಯಕ ಯಶ್, ವೆಂಕಟ ಇನ್ ಸಂಕಟದ ಎರಡನೇ ನಾಯಕಿ ಮೇಘನಾ ಜೊತೆ ಅಂದಿನ ಯಶಸ್ವೀ ನಟಿ ಪ್ರೇಮಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಮಂಜು ಸ್ವರಾಜ್ ಎಂಬ ಹೊಸ ನಿರ್ದೇಶಕರ ಪರಿಚಯವಾಗುತ್ತಿದೆ. ಅನನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Shishira1

Main Theater NARTHAKI

Starring  Yash, Meghana, Prema
Music         Ananeesh Lokanath
Director    Manju Swaraj
Producer  BT Manju, B. Madhav

ಇದು 2009ರ ಕೊನೆಯ ವಾರ.

ಇದರೊಂದಿಗೆ 2009ರಲ್ಲಿ  ತೆರೆಕಂಡ ಒಟ್ಟು ಚಿತ್ರಗಳ ಸಂಖ್ಯೆ 119!

.

.

ಮುಂದುವರಿದ ಪ್ರದರ್ಶನ

ಅನುಪಮ5 ನೇ ವಾರ

Gokula1

.

.

ಸಂತೋಷ್ :3 ನೇ ವಾರ

MJ4_10_9194

.

.

ತ್ರಿವೇಣಿ : 2 ನೇ ವಾರ

KallaraSanthe1

.

.

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ

ಗೋಕುಲ (5ನೇ ವಾರದಲ್ಲಿ — ಅನುಪಮ).

Gokula1

.

.

ಹೊರ ನಡೆತ್ತಿರುವ ಚಿತ್ರಗಳು

  • ಮನಸಾರೆ – ಸಾಗರ್ ನಿಂದ. ಒಟ್ಟು ಪ್ರದರ್ಶನ : 13 ವಾರಗಳು.

.

ಮುಂದಿನ ಬದಲಾವಣೆ

  • ಪ್ರೇಮಿಸಂ
  • ಸೂರ್ಯಕಾಂತಿ
  • ಸುಗ್ರೀವ

.

NOTE - Now you can also post your comments here itself !

You can also reach me  at:

akumar.reach  at gmail.com
Readers Comments (3)
  1. santhosh says:

    Is there is any chance to realase extra theaters in banglore..

  2. akumar says:

    That is left to the producers/distributors to decide…

  3. saravana says:

    punith will rock . king of sandalwood.





Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.