
ಹೊಸ ವರ್ಷಕ್ಕೆ ಕಾಲಿಡುವ ಮೊದಲೇ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಖ್ಯಾತ ಗಾಯಕ ಸಿ. ಅಶ್ವಥ್ ನಿಧನರಾಗಿ 24 ಗಂಟೆ ಕಳೆಯುವುದರೊಳಗಾಗಿ ಮತ್ತೊಂದು ನಿಧನವಾರ್ತೆಯಿಂದ ಕರ್ನಾಟಕ ಕಂಗೆಟ್ಟಿದೆ. ಕನ್ನಡ ಚಿತ್ರರಂಗದ ಕಣ್ಮಣಿ ಕೊಟಿಗೊಬ್ಬ ಡಾ.ವಿಷ್ಣುವರ್ಧನ್ ಚಿರನಿದ್ರೆಗೆ ಜಾರಿದ್ದಾರೆ. ಅವರಿಲ್ಲದ ಈ ಚಿತ್ರರಂಗದ ತುಂಬೆಲ್ಲ ಸ್ಮಶಾನ ಮೌನ ಆವರಿಸಿದೆ. ಸದಾ ಜನ ಜಂಗುಳಿಯಿಂದ ಕಂಗೊಳಿಸುತ್ತಿದ್ದ ಗಾಂಧೀನಗರ ಈ ಆಘಾತದಿಂದಾಗಿ ಭಣಗುಡುತ್ತಿದೆ… ರಾಜಣ್ಣ ನಂತರ ಚಿತ್ರರಂಗವನ್ನು ಕೈ ಹಿಡಿದು ಮುನ್ನಡೆಸಬೇಕಾದ ಹಿರಿಯಣ್ಣನೇ ಕಣ್ಮರೆಯಾದ ಮೇಲೆ ಇನ್ನಾರು ದಿಕ್ಕು? ಎಲ್ಲೆಡೆ ದುಃಖ ಮಡುಗಟ್ಟಿದೆ. ಜನರಲ್ಲಿ ಹೊಸವರ್ಷವನ್ನು ಸ್ವಾಗತಿಸುವ ಉತ್ಸಾಹ ಬತ್ತಿ ಹೋಗಿದೆ…

ವಿಷ್ಣು ನಿಧನದಿಂದಾಗಿ ಡಿಸೆಂಬರ್ 30 ರಂದು ಚಿತ್ರರಂಗ ತನ್ನೆಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ. ರಾಜ್ಯಾದ್ಯಂತ ಯಾವುದೇ ಚಿತ್ರ ಪ್ರದರ್ಶನವಿರುವುದಿಲ್ಲ. ಚಿತ್ರರಂಗ ತನ್ನ ಅತ್ಯಮೂಲ್ಯ ರತ್ನವನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿದೆ.
ಅನೀಶ್, ಸೋನು.
ನಿರ್ದೇಶನ AMR ರಮೇಶ್.
ಸಂಗೀತ- ಜೇಮ್ಸ್ ವಸಂತ್
ಮುಖ್ಯ ಚಿತ್ರ ಮಂದಿರ – ಭೂಮಿಕಾ
ತಾರಾಗಣ – ಸುನೀಲ್ ರಾವ್, ಪೂಜಾ ಗಾಂಧಿ.
ನಿರ್ದೇಶನ – A ಜಯಂತ್.
ಸಂಗೀತ- ಗೋಪು
ಮುಖ್ಯ ಚಿತ್ರ ಮಂದಿರ – ತ್ರಿಭುವನ್
೩. ನಾನ್ ಮಾಡಿದ್ ತಪ್ಪಾ?
ಮುಖ್ಯ ಚಿತ್ರ ಮಂದಿರ – ಅನುಪಮ

ಮಳೆಯಲಿ ಜೊತೆಯಲಿ (4ನೇ ವಾರದಲ್ಲಿ — ಸಂತೋಷ್).

NOTE - Now you can also post your comments here itself !

when should come the movie of APTHARAKSHaka
adhehathinte ormakal ennum nilanilkatte
may his soul rest in peace