ಮುತ್ತುರಾಜಾ ಕಾಲಿಟ್ಟ ಸೈಡು ಬಿಡೋಲೇ…!

Published on August 11, 2009 by Akumar   ·   No Comments

ಪರಭಾಷಾ ಚಿತ್ರಗಳ ದಾಳಿಗೆ ನಿರ್ಮಾಪಕರು ಧರಣಿ ನಡೆಸಿದ್ದು ಒಂದೆಡೆಯಾದರೆ ಈ ದಾಳಿಗೆ ಪ್ರತ್ಯುತ್ತರವಾಗಿ ಕನ್ನಡ ಚಿತ್ರರಂಗ ರಾಜ್ ದಿ ಶೋ ಮ್ಯಾನ್ ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ! ಕಮೀನೇ ಕಂದಸ್ವಾಮಿಯನ್ನು ಸದೆ ಬಡಿಯಲು ರಾಜ್ ಬರುತ್ತಿದ್ದಾನೆ! ಪುನೀತ್ ರಾಜ್ ಕುಮಾರ್ ಅಭಿನಯದ ರಾಜ್ ಚಿತ್ರದ ನಿರ್ದೇಶಕ ಪ್ರೇಮ್! ವಿ.ಹರಿಕೃಷ್ಣ ಸಂಗೀತ ನೀಡಿರುವ ರಾಜ್ ಚಿತ್ರದ ಹಾಡುಗಳು ಭಾರೀ ಜನಪ್ರಿಯವಾಗಿದ್ದು ಜೋಗಿ ಚಿತ್ರದಂತೆ ಇದೊಂದು ಟ್ರೆಂಡ್ ಸೆಟ್ಟರ್ ಚಿತ್ರವಾಗುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.
ಆಗಸ್ಟ್ 14 ರಿಂದ 20 ರವರೆಗೆ
ಮಗಧೀರ ಆಯ್ತು, ಈಗ ಕಂದಸ್ವಾಮಿ, ಕಮೀನೇ ಸರದಿ
ಕನ್ನಡ ಚಿತ್ರರಂಗಕ್ಕೆ ಅದ್ಯಾವ ಶನಿ ವಕ್ರ ದೃಷ್ಟಿ ಬೀರಿದ್ದಾನೋ ಗೊತ್ತಿಲ್ಲ.. ಪರಭಾಷಾ ಚಿತ್ರಗಳಿಂದ ನಿರಂತರ ದಾಳಿ ಅವ್ಯಾಹತವಾಗಿ ನಡೆಯುತ್ತಲೇ ಇದೆ.. ಎರಡು ವಾರಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗಿನ ಮಗಧೀರ ಕನ್ನಡ ಚಿತ್ರರಂಗವೇ ತತ್ತರಿಸಿ ಹೋಗುವಂತೆ ಮಾಡಿತ್ತು. ಅತ್ಯುತ್ತಮ ವಿಮರ್ಶೆ ಪಡೆದ ಕನ್ನಡ ಚಿತ್ರಗಳೂ ಪ್ರೇಕ್ಷಕರ ಕೊರತೆಯಿಂದ ಕಂಗೆಡುವಂತಾಯಿತು! ಚಲನಚಿತ್ರ ನಿರ್ಮಾಪಕರು ಧರಣಿ ನಡೆಸಿ ವಿರೋಧಿಸಿದ್ದೂ ಆಯಿತು. ಆ ಗಾಯ ಮಾಸುವ ಮೊದಲೇ ಮತ್ತೆರಡು ದೊಡ್ಡ ಬಜೆಟ್ಟಿನ ಚಿತ್ರಗಳು ದಾಳಿ ನಡೆಸಲು ಸಕಲ ಸನ್ನದ್ಧವಾಗಿವೆ! ತಮಿಳಿನ ಕಂದಸ್ವಾಮಿ ಮತ್ತು ಹಿಂದಿಯ ಕಮೀನೇ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ತೆರೆಕಾಣಲು ಸಿದ್ಧವಾಗಿದ್ದು ಮತ್ತೊಮ್ಮೆ ಕನ್ನಡ ಚಿತ್ರಗಳು ಈ ದಾಳಿಯನ್ನು ಎದುರಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ!
ರಾಜ್ ದಿ ಶೋ ಮ್ಯಾನ್ – ಪರಭಾಷಾ ದಾಳಿಗೆ ಕನ್ನಡದ ಬ್ರಹ್ಮಾಸ್ತ್ರ!
ಪರಭಾಷಾ ಚಿತ್ರಗಳ ದಾಳಿಗೆ ನಿರ್ಮಾಪಕರು ಧರಣಿ ನಡೆಸಿದ್ದು ಒಂದೆಡೆಯಾದರೆ ಈ ದಾಳಿಗೆ ಪ್ರತ್ಯುತ್ತರವಾಗಿ ಕನ್ನಡ ಚಿತ್ರರಂಗ ರಾಜ್ ದಿ ಶೋ ಮ್ಯಾನ್ ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ! ಕಮೀನೇ ಕಂದಸ್ವಾಮಿಯನ್ನು ಸದೆ ಬಡಿಯಲು ರಾಜ್ ಬರುತ್ತಿದ್ದಾನೆ! ಪುನೀತ್ ರಾಜ್ ಕುಮಾರ್ ಅಭಿನಯದ ರಾಜ್ ಚಿತ್ರದ ನಿರ್ದೇಶಕ ಪ್ರೇಮ್! ವಿ.ಹರಿಕೃಷ್ಣ
ಸಂಗೀತ ನೀಡಿರುವ ರಾಜ್ ಚಿತ್ರದ ಹಾಡುಗಳು ಭಾರೀ ಜನಪ್ರಿಯವಾಗಿದ್ದು ಜೋಗಿ ಚಿತ್ರದಂತೆ
ಇದೊಂದು ಟ್ರೆಂಡ್ ಸೆಟ್ಟರ್ ಚಿತ್ರವಾಗುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.

ರಾಜ್
ದಿ ಶೋ ಮ್ಯಾನ್

ಪುನೀತ್ ರಾಜ್ ಕುಮಾರ್

ನಿಶಾ ಕೊಠಾರಿ

ಮುಖ್ಯ ಚಿತ್ರಮಂದಿರ: ಸಂತೋಷ್.

ಸಂಗೀತ: ವಿ.ಹರಿಕೃಷ್ಣ

ನಿರ್ದೇಶನ: ಪ್ರೇಂ

ನಿರ್ಮಾಣ: ಸುರೇಶ ಗೌಡ, ಶ್ರೀನಿವಾಸ ಮೂರ್ತಿ

ರಾಜ್ ದಿ ಶೋ ಮ್ಯಾನ್ – ಪ್ರಪಂಚದಾದ್ಯಂತ!

ಮೃಗ

ಮುನಿ, ಸಂಗೀತಾ, ಸಾದು ಕೋಕಿಲ

ಮುಖ್ಯ ಚಿತ್ರಮಂದಿರ: ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರ

(ಮೇನಕಾ / ಸಪ್ನಾ).

ನಿರ್ದೇಶನ: ಬಿ.ಆರ್.ಕೇಶವ

ಸಂಗೀತ: MS ಮಾರುತಿ

ನಿರ್ಮಾಣ: ಗೌರಿ ವೆಂಕಟೇಶ್

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 79!

::ಹೊರನಡೆಯುತ್ತಿರುವ ಚಿತ್ರಗಳು::
  • ಹೌಸ್ ಫುಲ್ (ತ್ರಿಭುವನ್ ದಿಂದ. ಒಟ್ಟು ಪ್ರದರ್ಶನ 3 ವಾರಗಳು)
ಮುಂದುವರಿದ ಪ್ರದರ್ಶನ:
ನೇರ ಪ್ರದರ್ಶನ:
ನೇರ ಪ್ರದರ್ಶನ ಅಂದರೆ ಬಿಡುಗಡೆಯ ದಿನಾಂಕದಿಂದಲೂ ಇಲ್ಲಿಯವರೆಗಗೂ ಬೇರೆ
ಚಿತ್ರಮಂದಿರಗಳಿಗೆ ಸ್ಥಳಾಂತರಗೊಳ್ಳದೇ ಬಿಡುಗಡೆಯಾದ ಚಿತ್ರಮಂದಿರದಲ್ಲೇ ಸತತವಾಗಿ
ಪ್ರದರ್ಶನಗೊಳ್ಳುತ್ತಿರುವ ಚಿತ್ರ.
5 ನೇ ವಾರಕ್ಕೆ -ಅಪರ್ಣ
5 ನೇ ವಾರಕ್ಕೆ -ಸಾಗರ್
4 ನೇ ವಾರಕ್ಕೆ - ನರ್ತಕಿ
3 ನೇ ವಾರಕ್ಕೆ -ಕಪಾಲಿ
3 ನೇ ವಾರಕ್ಕೆ -ತ್ರಿವೇಣಿ
ಸಂಯೋಜಿತ ಪ್ರದರ್ಶನ:
ಸಂಯೋಜಿತ ಪ್ರದರ್ಶನ ಅಂದರೆ ಬಿಡುಗಡೆಯಾದ ಚಿತ್ರಮಂದಿರದಿಂದ ಕಾರಣಾಂತರವಾಗಿ
ಗಾಂಧೀನಗರದ ಇನ್ನೊಂದು ಚಿತ್ರಮಂದಿರಕ್ಕೆ ಸ್ಥಳಾಂತರವಾಗಿ ಪ್ರದರ್ಶಿಸಲ್ಪಡುತ್ತಿರುವ
ಚಿತ್ರ. ಬಿಡುಗಡೆಯಾಗಿ ಕೆಲವು ವಾರಗಳ ನಂತರ ಹಲವಾರು ಕಾರಣಗಳಿಗೆ ಚಿತ್ರಗಳು ಬೇರೆಡೆಗೆ
ಎತ್ತಂಗಡಿಯಾಗುವುದು ಗಾಂಧೀನಗರದ ಮಟ್ಟಿಗೆ ಸಾಮಾನ್ಯ! ಹಾಗಾಗಿ ಅಂತಹ ಚಿತ್ರಗಳ
ವಿವರವನ್ನು ಈ ವಿಭಾಗದಲ್ಲಿ ಕೊಡಲಾಗುತ್ತದೆ.
7 ನೇ ವಾರಕ್ಕೆ - ಸಪ್ನಾ (ನರ್ತಕಿ – 3 ವಾರಗಳು. ಸಪ್ನ 4 ನೇ ವಾರ)
ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ ಯಾವುದು ಗೊತ್ತೇನ್ರೀ?
ಚಮ್ಕಾಯ್ಸಿ ಚಿಂದಿ ಉಡಾಯ್ಸಿ- 7 ನೇ ವಾರಕ್ಕೆ (ನರ್ತಕಿ + ಸಪ್ನಾ) – ಸಂಯೋಜಿತ ಪ್ರದರ್ಶನ

ಎದ್ದೇಳು ಮಂಜುನಾಥಾ - 5 ನೇ ವಾರಕ್ಕೆ (ಅಪರ್ಣ) – ನೇರ ಪ್ರದರ್ಶನ

ಲವ್ ಗುರು - 5 ನೇ ವಾರಕ್ಕೆ (ಸಾಗರ್) – ನೇರ ಪ್ರದರ್ಶನ

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳು:

PVR Cinemas, Koramanagala, Bengaluru

ಸವಾರಿ (1 Shows) – 19 ನೇ ವಾರ


ಎದ್ದೇಳು ಮಂಜುನಾಥಾ (2 Shows) 5 ನೇ ವಾರ


Love ಗುರು (1 Show) 5 ನೇ ವಾರ

ಮಳೆ ಬರಲಿ ಮಂಜೂ ಇರಲಿ (1 Show) 3 ನೇ ವಾರ

ರಾಜ್ ದಿ ಶೋ ಮ್ಯಾನ್(5 shows) – ಈ ವಾರ ಬಿಡುಗಡೆ

Swagath INOX, Jaynagar
and
INOX Magrath Road,
Bengaluru
ರಾಜ್ ದಿ ಶೋ ಮ್ಯಾನ್(4 shows) – ಈ ವಾರ ಬಿಡುಗಡೆ
Fun Cinemas Sigma Mall
Cunningham Road Bengaluru
ರಾಜ್ ದಿ ಶೋ ಮ್ಯಾನ್(3 shows) – ಈ ವಾರ ಬಿಡುಗಡೆ
Fame LIDO, Ulsoor
and
Fame WHITEFIELD
Forum Value Mall, Whitefield
Bengaluru
ರಾಜ್ ದಿ ಶೋ ಮ್ಯಾನ್(4 shows) – ಈ ವಾರ ಬಿಡುಗಡೆ
ಹೊಸ ಆಡಿಯೊ
ಗಾಂಧೀನಗರದಲ್ಲಿ ಹೊಸದಾಗಿ ಕಲರವವಿಡುತ್ತಿರುವ ಆಡಿಯೋಗಳು.
  • ಮನಸಾರೆ (ಮನೋಮೂರ್ತಿ)
  • ಅಭಯ್ (ವಿ.ಹರಿಕೃಷ್ಣ)
  • ವಾಯುಪುತ್ರ (ವಿ.ಹರಿಕೃಷ್ಣ)
  • ಕಳ್ಳರ ಸಂತೆ (ವಿ.ಮನೋಹರ್)
ggg
  • ಪ್ರೇಮ್ ಕಹಾನಿ
  • ಪರಿಚಯ

akumar.reach@gmail.com

Tags: 

Readers Comments (0)

Comments are closed.

Author Info

Author: Akumar

Akumar is a software engineer from Bangalore and an avid movie watcher and reviewer.