ಕಾರಂಜಿ ಎರಡೇ ವಾರಕ್ಕೆ ಔಟ್ ! ಪ್ರೀತ್ಸೇ ಪ್ರೀತ್ಸೇ, ಬಂದೇ ಬರ್ತಾಳೆ ತೆರೆಗೆ.

Published on June 23, 2009 by Akumar   ·   No Comments

2009ರ ಸೂಪರ್ ಹಿಟ್ ಚಿತ್ರ ಅಂಬಾರಿಯ ಜನಪ್ರಿಯ ಜೋಡಿ ಯೋಗೇಶ್ ಮತ್ತು ಸುಪ್ರೀತಾ ಈ ವಾರ ಮತ್ತೆ ಗಾಂಧೀನಗರಕ್ಕೆ ಲಗ್ಗೆ ಇಡುತ್ತಿದ್ದಾರೆ..
ಆದರೆ ಈ ಬಾರಿ ಒಂದೇ ಚಿತ್ರದ ಮೂಲಕ ಅಲ್ಲ.. ಎರಡು ಬೇರೆ ಬೇರೆ ಚಿತ್ರಗಳ ಮೂಲಕ!.. ಯೋಗೇಶ್ ನಾಯಕನಾಗಿ ಅಭಿನಯದ “ಪ್ರೀತ್ಸೇ ಪ್ರೀತ್ಸೇ” ಚಿತ್ರ ತ್ರಿವೇಣಿಯಲ್ಲಿ ತೆರೆಕಾಣುತ್ತಿದ್ದರೆ ಅಲ್ಲೇ ಪಕ್ಕದ ಅಪರ್ಣಾದಲ್ಲಿ ಸುಪ್ರೀತಾ ನಾಯಕಿಯಾಗಿ ಅಭಿನಯಿಸಿರುವ “ಬಂದೇ ಬರ್ತಾಳೆ ತೆರೆ ಕಾಣುತ್ತಿದೆ!
ಜೂನ್ 26ರಿಂದ ಜುಲೈ2ರ ವರೆಗೆ
ಈ ವಾರ ಮತ್ತೆರಡು ಚಿತ್ರಗಳು..
2009ರ ಸೂಪರ್ ಹಿಟ್ ಚಿತ್ರ ಅಂಬಾರಿಯ ಜನಪ್ರಿಯ ಜೋಡಿ ಯೋಗೇಶ್ ಮತ್ತು ಸುಪ್ರೀತಾ ಈ ವಾರ ಮತ್ತೆ ಗಾಂಧೀನಗರಕ್ಕೆ ಲಗ್ಗೆ ಇಡುತ್ತಿದ್ದಾರೆ..
ಆದರೆ ಈ ಬಾರಿ ಒಂದೇ ಚಿತ್ರದ ಮೂಲಕ ಅಲ್ಲ.. ಎರಡು ಬೇರೆ ಬೇರೆ ಚಿತ್ರಗಳ ಮೂಲಕ!.. ಯೋಗೇಶ್ ನಾಯಕನಾಗಿ ಅಭಿನಯದ “ಪ್ರೀತ್ಸೇ ಪ್ರೀತ್ಸೇ” ಚಿತ್ರ ತ್ರಿವೇಣಿಯಲ್ಲಿ ತೆರೆಕಾಣುತ್ತಿದ್ದರೆ ಅಲ್ಲೇ ಪಕ್ಕದ ಅಪರ್ಣಾದಲ್ಲಿ ಸುಪ್ರೀತಾ ನಾಯಕಿಯಾಗಿ ಅಭಿನಯಿಸಿರುವ “ಬಂದೇ ಬರ್ತಾಳೆ ತೆರೆ ಕಾಣುತ್ತಿದೆ!

ಪ್ರೀತ್ಸೇ ಪ್ರೀತ್ಸೇ

ಯೋಗೇಶ್, ಪ್ರಜ್ಞಾ, ಉದಯತಾರಾ

ಮುಖ್ಯ ಚಿತ್ರಮಂದಿರ:ತ್ರಿವೇಣಿ.

ಸಂಗೀತ: ಅನೂಪ್ ಸೀಳನ್

ನಿರ್ದೇಶನ: K.ಮಾದೇಶ್

ನಿರ್ಮಾಣ: ಮೋಹನ್, ಕೃಷ್ಣಯ್ಯ

ಬಂದೇ ಬರ್ತಾಳೆ

ಸುಪ್ರೀತಾ,ಶೋಭರಾಜ್

ಮುಖ್ಯ ಚಿತ್ರಮಂದಿರ: ಅಪರ್ಣ.

ಸಂಗೀತ: ದೇವದಾಸ್

ನಿರ್ದೇಶನ: ದೇವದಾಸ್

ನಿರ್ಮಾಣ: ಮಟಮ ರೆಡ್ಡಿ

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 66!

::ಹೊರನಡೆಯುತ್ತಿರುವ ಚಿತ್ರಗಳು::
ಕಾರಂಜಿ ಚಿತ್ರ ಎರಡೇ ವಾರಕ್ಕೆ ಔಟ್! ನರ್ತಕಿಯಲ್ಲಿ ಇಂಗ್ಲೀಷ್ ಚಿತ್ರ “ಟರ್ಮಿನೇಟರ್: ಬಿಡುಗಡೆ!
  • ದುಬೈ ಬಾಬು (ಕಪಾಲಿಯಿಂದ. ಒಟ್ಟು ಪ್ರದರ್ಶನ 5 ವಾರಗಳು)
  • ಯುವ (ಅಪರ್ಣಾ ಚಿತ್ರಮಂದಿರದಿಂದ. ಒಟ್ಟು ಪ್ರದರ್ಶನ 3 ವಾರಗಳು )
  • ಕಾರಂಜಿ (ನರ್ತಕಿ ಚಿತ್ರಮಂದಿರದಿಂದ. ಒಟ್ಟು ಪ್ರದರ್ಶನ 2 ವಾರಗಳು )
  • ಬ್ಲ್ಯಾಕ್ (ತ್ರಿವೇಣಿಯಿಂದ. ಒಟ್ಟು ಪ್ರದರ್ಶನ 1 ವಾರ)
    ಮುಂದುವರಿದ ಪ್ರದರ್ಶನ:
    ವೀರ ಮದಕರಿಗೆ ವೀರೋಚಿತ ಶತದಿನೋತ್ಸವ!
    ಈ ಶತಮಾನದ ವೀರ ಮದಕರಿ ಮಂಗಳೂರು, ಉಡುಪಿ, ಹಾಸನ ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ಶತದಿನೋತ್ಸವವನ್ನಾಚರಿಸುತ್ತಿದೆ..  !
    ನೇರ ಪ್ರದರ್ಶನ:
    ನೇರ ಪ್ರದರ್ಶನ ಅಂದರೆ  ಬಿಡುಗಡೆಯ ದಿನಾಂಕದಿಂದಲೂ ಇಲ್ಲಿಯವರೆಗಗೂ ಬೇರೆ ಚಿತ್ರಮಂದಿರಗಳಿಗೆ ಸ್ಥಳಾಂತರಗೊಳ್ಳದೇ  ಬಿಡುಗಡೆಯಾದ ಚಿತ್ರಮಂದಿರದಲ್ಲೇ ಸತತವಾಗಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ.
    2 ನೇ ವಾರಕ್ಕೆ -ಭೂಮಿಕಾ
    3 ನೇ ವಾರಕ್ಕೆ - ಸಾಗರ್
    6 ನೇ ವಾರಕ್ಕೆ - ಸಂತೋಷ್
    12 ನೇ ವಾರಕ್ಕೆ - ತ್ರಿಭುವನ್
    ಸಂಯೋಜಿತ ಪ್ರದರ್ಶನ:
    ಸಂಯೋಜಿತ ಪ್ರದರ್ಶನ ಅಂದರೆ  ಬಿಡುಗಡೆಯಾದ ಚಿತ್ರಮಂದಿರದಿಂದ ಕಾರಣಾಂತರವಾಗಿ ಗಾಂಧೀನಗರದ ಇನ್ನೊಂದು ಚಿತ್ರಮಂದಿರಕ್ಕೆ ಸ್ಥಳಾಂತರವಾಗಿ ಪ್ರದರ್ಶಿಸಲ್ಪಡುತ್ತಿರುವ ಚಿತ್ರ. ಬಿಡುಗಡೆಯಾಗಿ ಕೆಲವು ವಾರಗಳ ನಂತರ ಹಲವಾರು ಕಾರಣಗಳಿಗೆ ಚಿತ್ರಗಳು ಬೇರೆಡೆಗೆ ಎತ್ತಂಗಡಿಯಾಗುವುದು ಗಾಂಧೀನಗರದ ಮಟ್ಟಿಗೆ ಸಾಮಾನ್ಯ! ಹಾಗಾಗಿ ಅಂತಹ ಚಿತ್ರಗಳ ವಿವರವನ್ನು ಈ ವಿಭಾಗದಲ್ಲಿ ಕೊಡಲಾಗುತ್ತದೆ.
    4 ನೇ ವಾರಕ್ಕೆ - ಮೇನಕಾ (ನರ್ತಕಿ – 2 ವಾರಗಳು. ಮೇನಕಾದಲ್ಲಿ 2ನೇ ವಾರ)
    12 ನೇ ವಾರಕ್ಕೆ - ಸಪ್ನಾ (ತ್ರಿವೇಣಿ – 7 ವಾರಗಳು. ಸಪ್ನಾದಲ್ಲಿ 5 ನೇ ವಾರ)
    4 ನೇ ವಾರಕ್ಕೆ - ಕೈಲಾಶ್ (ಅಪರ್ಣಾ – 3 ವಾರಗಳು. ಕೈಲಾಶ್ 1 ನೇ ವಾರ)
    ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ ಯಾವುದು ಗೊತ್ತೇನ್ರೀ?
    ಸವಾರಿ -12 ನೇ ವಾರದಲ್ಲಿ (ನೇರ ಪ್ರದರ್ಶನ – ತ್ರಿಭುವನ್ )

    ಜೋಶ್ – 12 ನೇ ವಾರದಲ್ಲಿ (ಸಂಯೋಜಿತ ಪ್ರದರ್ಶನ – ತ್ರಿವೇಣಿ(7) + ಸಪ್ನಾ(4) )

    ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳು:

    PVR Cinemas, Bengaluru

    ಸವಾರಿ (2 Shows) – 12ನೇ ವಾರ

    ಜೋಶ್ (2 shows) – 12ನೇ ವಾರ

    ಒಲವೇ ಜೀವನ ಲೆಕ್ಕಾಚಾರ (3 shows) – 3 ನೇ ವಾರ

    ಯೋಧ (2 shows) – 2 ನೇ ವಾರ

    ಪ್ರೀತ್ಸೇ ಪ್ರೀತ್ಸೇ (3 shows) – ಈ ವಾರ ಬಿಡುಗಡೆ

    Vision Cinemas, Bengaluru

    ಪ್ರೀತ್ಸೇ ಪ್ರೀತ್ಸೇ (3 shows) – ಈ ವಾರ ಬಿಡುಗಡೆ
    ggg
    • ಕೆಂಚ (ಜುಲೈ 3ರಿಂದ)
    • ಚಮ್ಕಾಯ್ಸಿ ಚಿಂದಿ ಉಡಾಯ್ಸಿ (ಜುಲೈ 3ರಿಂದ)
    • ಕಬಡ್ಡಿ (ಜುಲೈ 3ರಿಂದ)

    akumar.reach@gmail.com

    Readers Comments (0)

    Comments are closed.

    Author Info

    Author: Akumar

    Akumar is a software engineer from Bangalore and an avid movie watcher and reviewer.