ಹ್ಯಾಪಿ ಬರ್ತ್ ಡೇ ಗಣೇಶ್!

ಇವತ್ತು, ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬ! ನಾಲ್ಕು ವರ್ಷದ ಕೆಳಗೆ ಯಾರಿಗೂ ನೆನಪಿಗೆ ಬಾರದ ಈ ದಿನ, ಇಂದು ಎಲ್ಲರಿಗೂ ಚಿರ ಪರಿಚಿತ! ಸಾಮಾನ್ಯ ಹುಡುಗನೊಬ್ಬ ನಟನಾಗಿ ಬೆಳೆದಿರುವುದರ ಸಂಕೇತವಿದು…

ಗಂಧದಗುಡಿ ಗೋಲ್ಡನ್ ಸ್ಟಾರ್ ಗಣೇಶನಿಗೆ ಶುಭ ಹಾರೈಸುತ್ತದೆ..

Happy Birthday Ganesh!

No Comments

No comments yet.

RSS feed for comments on this post.

Sorry, the comment form is closed at this time.