ರಜನಿಯಾಗಿ ಉಪೇಂದ್ರ!
Published on September 16, 2009 by Akumar · No Comments
ಗಾಂಧೀನಗರ ಈ ವಾರ
ಸೆಪ್ಟೆಂಬರ್ 18ರಿಂದ 24ರವರೆಗೆ
ವಿಷ್ಣು-ಉಪ್ಪಿ-ಶೃತಿ ಹ್ಯಾಪಿ ಬರ್ತ್ ಡೇ
ಸೆಪ್ಟೆಂಬರ್ 18 ಕನ್ನಡ ಚಿತ್ರರಂಗದ ಮೂವರು ದೊಡ್ಡ ಕಲಾವಿದರ ಜನ್ಮದಿನ! ಸಾಹಸಸಿಂಹ ಡಾ. ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಶ್ರುತಿ ಅವರಿಗೆ ಹುಟ್ಟು ಹಬ್ಬದ ಸಂಭ್ರಮ!ಹಾಗಾಗಿ ಅವರ ಅಭಿಮಾನಿಗಳಿಗೂ ಸಂಭ್ರಮ! ಗಂದಗುಡಿಯ ಕಡೆಯಿಂದ ಈ ಮೂವರಿಗೂ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಉಪ್ಪಿ ಬರ್ತ್ ಡೇ ದಿನ ರಜನಿ!
ಉಪ್ಪಿ ಬರ್ತ್ ಡೇ ದಿನ ಅವರ ಅಭಿನಯದ ರಜನಿ ಚಿತ್ರ ತೆರೆಕಾಣುತ್ತಿದೆ…

Main Theater APARNA
Starring Upendra, Arathi Chabria, Komal, Doddanna, Ramesh Bhat, Sadhu Kokila, Rangayana Raghu
Music Hamsalekha
Director Thriller Manju
Producer Ramu
2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 87!
ಮುಂದುವರಿದ ಪ್ರದರ್ಶನ
ನೇರ ಪ್ರದರ್ಶನ
-
- ರಾಜ್ ದಿ ಶೋ ಮ್ಯಾನ್ – ಸಂತೋಷ್ : 6 ನೇ ವಾರ
- ಇನಿಯ – ಸಾಗರ್ : 4 ನೇ ವಾರ (ಕಡೆಯ ವಾರ. ಮುಂದಿನವಾರ ಇಲ್ಲಿ ಮನಸಾರೆ ಬಿಡುಗಡೆ)
- ವಾಯುಪುತ್ರ - ನರ್ತಕಿ : 3 ನೇ ವಾರ
- ಹುಷಾರ್ – ಮೇನಕಾ : 3 ನೇ ವಾರ
- ಪ್ರೇಮ್ ಕಹಾನಿ-ತ್ರಿವೇಣಿ :2 ನೇ ವಾರ
- ಭಾಗ್ಯದ ಬಳೆಗಾರ-ಕಪಾಲಿ :2 ನೇ ವಾರ
ಸಂಯೋಜಿತ ಪ್ರದರ್ಶನ
- ಚೆಲುವಿನ ಚಿಲಿಪಿಲಿ -ಸಪ್ನಾ : 4 ನೇ ವಾರ (ಮೊದಲ ಎರಡು ವಾರ -ತ್ರಿವೇಣಿ)
ಗಾಂಧೀನಗರದ ಅತ್ಯಂತ ಹಳೆಯ ಚಿತ್ರ – ರಾಜ್ ದಿ ಶೋ ಮ್ಯಾನ್ (6ನೇ ವಾರದಲ್ಲಿ)
ಹೊರ ನಡೆಯುತ್ತಿರುವ ಚಿತ್ರಗಳು
- ಹೌಸ್ ಫುಲ್ (ಕೈಲಾಶ್ ನಿಂದ. ಒಟ್ಟು ಪ್ರದರ್ಶನ – 1 ವಾರ. ಮೊದಲ 7 ವಾರ – ತ್ರಿಭುವನ್)
ಮುಂದಿನ ಬದಲಾವಣೆ

- ಮನಸಾರೆ – ಸೆಪ್ಟೆಂಬರ್ 25ರಿಂದ
- ಪರಿಚಯ
ನಿಮ್ಮ ಗಂಧದಗುಡಿಯಲ್ಲಿ ಮನಸಾರೆ ಚಿತ್ರದ ಮಹಾನ್ ವೀಕ್ಷಕ ವಿವರಣೆ : Mega.. ಅಲ್ಲಲ್ಲ Giva Live Report!.. ಸೆಪ್ಟೆಂಬರ್ 25ರ ಬೆಳಿಗ್ಗೆ 10ರಿಂದ.. ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.
ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡದ ಕಲರವ:

- ರಜನಿ : ಹೊಸ ಬಿಡುಗಡೆ (4 shows)
- ರಾಜ್ ದಿ ಶೋ ಮ್ಯಾನ್ : 6 ನೇ ವಾರ (2 shows)
- ವಾಯುಪುತ್ರ : 3 ನೇ ವಾರ (TBD)
- ಭಾಗ್ಯದ ಬಳೆಗಾರ : 2 ನೇ ವಾರ(TBD)
- ಪ್ರೇಮ್ ಕಹಾನಿ : 2 ನೇ ವಾರ (TBD)
akumar.reach@gmail.com
