ಮಾರ್ಚ್ 13 ರಿಂದ – ಮಾರ್ಚ್ 19ರವೆರೆಗೆ
ಈ ವಾರ ಮತ್ತೆ ಮೂರು ಚಿತ್ರಗಳು ತೆರೆಕಾಣುತ್ತಿವೆ!
ಮುಖ್ಯ ಚಿತ್ರಮಂದಿರ: ನರ್ತಕಿ.
ಸಂಗೀತ: ಜಿ.ಆರ್.ಶಂಕರ್
ನಿರ್ದೇಶನ: ಶಿಡ್ಲಘಟ್ಟ ಶೀನಿವಾಸ್
ಮುಖ್ಯ ಚಿತ್ರಮಂದಿರ: ಕೈಲಾಶ್.
ಸಂಗೀತ: ಪ್ರವೀಣ್ ಗೋಡ್ಕಿಂಡಿ
ನಿ್ದೇಶನ: ಜಿ.ಮೂರ್ತಿ
ಮುಖ್ಯ ಚಿತ್ರಮಂದಿರ: ಕಪಾಲಿ.
ಸಂಗೀತ: ಸುಂದರ್ ಸಿ.ಬಾಬು
ನಿರ್ದೇಶನ: ಜನಾರ್ದನ್ ಆರ್.
2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 33!
::ಹೊರನಡೆಯುತ್ತಿರುವ ಚಿತ್ರಗಳು::
ಮುಂದುವರಿದ ಪ್ರದರ್ಶನ:
|
2 ನೇ ವಾರಕ್ಕೆ – ಸಂತೋಷ್ |
![]() |
4 ನೇ ವಾರಕ್ಕೆ. ತ್ರಿವೇಣಿ |
![]() |
6 ನೇ ವಾರಕ್ಕೆ – ಅಪರ್ಣಾ |
|
7 ನೇ ವಾರಕ್ಕೆ – ಸಾಗರ್ |
ಸಧ್ಯಕ್ಕೆ "ಅಂಬಾರಿ" ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (7 ನೇ ವಾರದಲ್ಲಿ…!)
![]()