ರಾಜ್ ಕುಮಾರಿ ನಿನ್ನಲ್ಲೇ ಸಿಂಚನ!
Published on March 3, 2009 by admin · No Comments
ಮಾರ್ಚ್ 6 ರಿಂದ – ಮಾರ್ಚ್ 12ರವೆರೆಗೆ
ಈ ವಾರ ಮತ್ತೆ ಮೂರು ಚಿತ್ರಗಳು ತೆರೆಕಾಣುತ್ತಿವೆ!
-
ರವಿಚಂದ್ರನ್, ಬಾಲಾಜಿ, ನಿಖಿತಾ ಅಭಿನಯದ ಕೆ. ಮಂಜು ನಿರ್ಮಾಣದ ಎಸ್. ಗೋವಿಂದ ರಾಜ್ ನಿರ್ದೇಶನದ ರಾಜ್ ಕುಮಾರಿ! ಬಿಡುಗಡೆಗೆ ಸಿದ್ಧವಾಗಿ ಹಲವಾರು ದಿನಗಳ ಬಳಿಕ ಈ ಚಿತ್ರ ತೆರೆಕಾಣುತ್ತಿದೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಮುಖ್ಯ ಚಿತ್ರಮಂದಿರ – ಸಂತೋಷ್
-
ಹೊಸಬರ ಅಭಿನಯದ ಸಿಂಚನ! ನಿರ್ದೇಶಕರು ಬಿ.ಎಸ್.ಸಂಜಯ್, ನಿರ್ಮಾಣ ಸುಜಾತ ಸಂಜಯ್! ಮುಖ್ಯ ಚಿತ್ರ ಮಂದಿರ (ಏಕೈಕ ಚಿತ್ರಮಂದಿರ ಕೂಡ!! ) – ಕೈಲಾಶ್
- ಹೊಸಬರ ನಟನೆಯ ಮತ್ತೊಂದು ಚಿತ್ರ ನಿನ್ನಲ್ಲೇ ! ನಿರ್ಮಾಪಕರು – ಪ್ರತೀಶ್, ನಿರ್ದೇಶನ – ಚಂದ್ರಶೇಖರ್ ರೆಡ್ಡಿ. ಮುಖ್ಯ ಚಿತ್ರಮಂದಿರ – ಮೇನಕಾ
2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 30!
ಗಂಧದಗುಡಿಯ ಕಡೆಯಿಂದ ಈ ಎಲ್ಲಾ ಚಿತ್ರಗಳಿಗೂ ಶುಭ ಹಾರೈಸೋಣ.
::ಹೊರನಡೆಯುತ್ತಿರುವ ಚಿತ್ರಗಳು::
ಮುಂದುವರಿದ ಪ್ರದರ್ಶನ:
ಕಳೆದ ವಾರ ನರ್ತಕಿಯಲ್ಲಿ ಬಿಡುಗಡೆಯಾದ ಡಾ.ವಿಷ್ನುವರ್ಧನ್, ನವ್ಯಾ ನಾಯರ್ ನಟನೆಯ ನಂ ಯಜಮಾನ್ರು ಚಿತ್ರಕ್ಕೆ ಉತ್ತಮವಾದ ವಿಮರ್ಷೆಗಳು ಬರುತ್ತಿವೆ. ಚಿತ್ರಕ್ಕೆ ಸಾಧಾರಣವಾದ ಆರಂಭ ಸಿಕ್ಕಿದರೂ ಕ್ರಮೇಣ ಜನಸಂದಣಿ ಹೆಚ್ಚುವ ಭರವಸೆ ಚಿತ್ರತಂಡಕ್ಕಿದೆ.
 |
2 ನೇ ವಾರಕ್ಕೆ – ನರ್ತಕಿ |
 |
2 ನೇ ವಾರಕ್ಕೆ – ಕಪಾಲಿ |
 |
3 ನೇ ವಾರಕ್ಕೆ. ತ್ರಿವೇಣಿ
|
 |
5 ನೇ ವಾರಕ್ಕೆ – ಅಪರ್ಣಾ |
|
6 ನೇ ವಾರಕ್ಕೆ – ಸಾಗರ್
|
ಸಧ್ಯಕ್ಕೆ "ಅಂಬಾರಿ" ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (6 ನೇ ವಾರದಲ್ಲಿ…!)

- ಬಾಜಿ
- ಕಾರಂಜಿ
- ಎದ್ದೇಳು ಮಂಜುನಾಥ
- ವೀರ ಮದಕರಿ
akumar.reach@gmail.com