ಮಹತ್ವಾಕಾಂಕ್ಷೆಯ ಸರ್ಕಸ್ ಜೊತೆಗೆ ಶಿವಮಣಿ, ಪ್ರಚಂಡರು ತೆರೆಗೆ!
Published on January 13, 2009 by admin · No Comments
ಜನವರಿ 15 ರಿಂದ – ಜನವರಿ 22 2009 ರವರೆಗೆ
2009 ರ ಅತೀ ನಿರೀಕ್ಷಿತ ಚಿತ್ರ, ದಯಾಳ್ ಪದ್ಮ ನಾಭನ್ ಮಹತ್ವಾಕಾಂಕ್ಷೆಯ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸರ್ಕಸ್ ಚಿತ್ರ ಈ ವಾರ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ತೆರೆಕಾಣಿತ್ತಿದೆ. ಈಗಾಗಲೇ ಎಮಿಲ್ ನೀಡಿರುವ ಹಾಡುಗಳು, ಚಿತ್ರದ ಮೇಕಿಂಗ್ ಎಲ್ಲವೂ ಭಾರೀ ಕುತೂಹಲ ಹುಟ್ಟಿಸಿದ್ದು ಚಿತ್ರಕ್ಕೆ ಭಾರೀ ಓಪನಿಂಗ್ ತಂದುಕೊಡಿವ ನಿರೀಕ್ಷೆಯಿದೆ.
ನಿಮ್ಮ ಗಂಧದಗುಡಿ ಸರ್ಕಸ್ ಚಿತ್ರದ MEGA LIVE REPORT ನೀಡುತ್ತಿದ್ದು, ತಪ್ಪದೇ ಪಾಲ್ಗೊಳ್ಳಿ,ಆನಂದಿಸಿ.
- ಈ ವಾರದ ಇನ್ನೆರಡು ಚಿತ್ರಗಳು –
- 1. ತ್ರಿಭಿವನ್ ಚಿತ್ರಮಂದಿರದಲ್ಲಿ ತೆರೆಕಾಣಿತ್ತಿರುವ ಶ್ರೀಮುರಳಿ, ಶರ್ಮಿಳಾ ಮಾಂಡ್ರೆ ಅಭಿನಯದ ಶಿವಮಣಿ
2. ಅನಾಮಧೇಯರು ನಟಿಸಿ ನಿರ್ದೇಶಿಸಿರುವ ಸಪ್ನಾದಲ್ಲಿ ತೆರೆಕಾಣುತ್ತಿರುವ ಪ್ರಚಂಡರು!
ಗಂಧದಗುಡಿಯ ಕಡೆಯಿಂದ ಈ ಎಲ್ಲಾ ಚಿತ್ರಗಳಿಗೂ ಶುಭ ಹಾರೈಸೋಣ.
::ಹೊರನಡೆಯುತ್ತಿರುವ ಚಿತ್ರಗಳು::
- ವಂಶಿ (ಸಪ್ನಾದಿಂದ. ಒಟ್ಟು ಪ್ರದರ್ಶನ: 5 ವಾರಗಳು)
- ಟ್ಯಾಕ್ಸಿ ನಂ. 1 (ಅಪರ್ಣಾದಿಂದ. ಒಟ್ಟು ಪ್ರದರ್ಶನ: 1 ವಾರ)
| ಕೆಂಪ |
2 ನೇ ವಾರಕ್ಕೆ – ನರ್ತಕಿ
|
| ಅನು |
2 ನೇ ವಾರಕ್ಕೆ – ಅಭಿನಯ್ |
ಚಿಕ್ಕಪೇಟೆ ಸಾಚಾಗಳು
|
2 ನೇ ವಾರಕ್ಕೆ – ಮೇನಕಾ |
 |
3 ನೇ ವಾರಕ್ಕೆ – ಕಪಾಲಿ
|
 |
4 ನೇ ವಾರಕ್ಕೆ – ಸಾಗರ್ |
 |
6 ನೇ ವಾರಕ್ಕೆ – ಸಂತೋಷ್
|
ಸಧ್ಯಕ್ಕೆ "ಮಸ್ತ್ ಮಜಾ ಮಾಡಿ" ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (6 ನೇ ವಾರದಲ್ಲಿ…!)
- ನಂದ
- ನಮ್ಮೆಜಮಾನ್ರು
- ವೀರ ಮದಕರಿ
akumar.reach@gmail.com