ಏಪ್ರಿಲ್ 10 ರಿಂದ – ಏಪ್ರಿಲ್ 16 ರವೆರೆಗೆ
|
ಸವಾರಿ ರಘು ಮಖರ್ಜೀ, ಕಿಟ್ಟಿ, ಕಮಲಿನಿ ಮುಖರ್ಜಿ, ಸಾಧು ಕೋಕಿಲಾ |
![]() |
|
ಮುಖ್ಯ ಚಿತ್ರಮಂದಿರ: ತ್ರಿಭುವನ್. ಸಂಗೀತ: ಇ.ಎಸ್.ಮೂರ್ತಿ, ಮಣಿಕಾಂತ್ ಕದ್ರಿ ನಿರ್ದೇಶನ: ಜಾಕೋಭ್ ವರ್ಗಿಸ್
ನಿರ್ಮಾಣ – ರಾಮೋಜಿ ರಾವ್(ಉಷಾ ಕಿರಣ್ ಮೂವೀಸ್)
|
|
ಜೋಶ್ ರಾಕೇಶ್, ಅಲೋಕ್, ಸ್ನೇಹಾ, ಚೇತನಾ, ನಿತ್ಯ,ಯಶ್ವಂತ್,ಜಗನ್,ಅಮಿತ್, ಪೂರ್ಣ,ವಿಷ್ಣು |
![]() |
|
ಮುಖ್ಯ ಚಿತ್ರಮಂದಿರ: ತ್ರಿವೇಣಿ. ಸಂಗೀತ: ವರ್ಧನ್ ನಿರ್ದೇಶನ:ಶಿವಮಣಿ
ನಿರ್ಮಾಣ – ಎಸ್.ಸಂಜಯ್ ಬಾಬು
|
|
ಹೃದಯಗಳ ವಿಷಯ
ಪ್ರಶಾಂತ್ , ಮಧುಪ್ರಿಯ |
![]() |
|
ಮುಖ್ಯ ಚಿತ್ರಮಂದಿರ: ಅಭಿನಯ್. ಸಂಗೀತ: ಡ್ರಮ್ಸ್ ದೇವ ನಿರ್ದೇಶನ:ವಸಂತ್
ನಿರ್ಮಾಣ – ಅಗಳಗುಂಟೆ ಹನುಮಂತರಾಯಪ್ಪ, ಟಿ.ದಾಸರಹಳ್ಳಿ ಕಣ್ಣನ್
|
|
ನಿಷೇಧಾಜ್ಞೆ ಆದಿ ಲೋಕೇಶ್,ಪ್ರಿಯಾಂಕ,ಭರತ್ ಬಾಬು |
|
|
ಮುಖ್ಯ ಚಿತ್ರಮಂದಿರ: ಮೇನಕಾ. ಸಂಗೀತ: ಗಿರಿಧರ್ ನಿರ್ದೇಶನ:ಪದ್ಮನಭ
ನಿರ್ಮಾಣ – ಎಸ್.ವಿ.ನಾರಾಯಣಸ್ವಾಮಿ, ಸೂರ್ಯಕಾಂತ್
|
2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 43!
::ಹೊರನಡೆಯುತ್ತಿರುವ ಚಿತ್ರಗಳು::
ಮುಂದುವರಿದ ಪ್ರದರ್ಶನ:
| |
2 ನೇ ವಾರಕ್ಕೆ – ಸಂತೋಷ್ |
| |
2 ನೇ ವಾರಕ್ಕೆ – ಅಪರ್ಣಾ |
|
|
3 ನೇ ವಾರಕ್ಕೆ – ನರ್ತಕಿ |
|
4 ನೇ ವಾರಕ್ಕೆ – ಕಪಾಲಿ |
|
11 ನೇ ವಾರಕ್ಕೆ – ಸಾಗರ್ |
ಸಧ್ಯಕ್ಕೆ "ಅಂಬಾರಿ" ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (11 ನೇ ವಾರದಲ್ಲಿ…!)
![]()