ಈ ವಾರ ಜಾಲಿಡೇಸ್, ನಂದ ತೆರೆಗೆ
Published on January 21, 2009 by admin · No Comments
ಜನವರಿ 23 ರಿಂದ – ಜನವರಿ 29 2009 ರವರೆಗೆ
ಈ ವಾರದ ಹೊಸ ಚಿತ್ರಗಳು – ಶಿವರಾಜ್ ಕುಮಾರ್ ಅಭಿನಯದ ನಂದ ಮತ್ತು ಹೊಸಬರ ಜಾಲಿಡೇಸ್
ಗಂಧದಗುಡಿಯ ಕಡೆಯಿಂದ ಈ ಎಲ್ಲಾ ಚಿತ್ರಗಳಿಗೂ ಶುಭ ಹಾರೈಸೋಣ.
::ಹೊರನಡೆಯುತ್ತಿರುವ ಚಿತ್ರಗಳು::
- ಕೆಂಪ (ನರ್ತಕಿಯಿಂದ. ಒಟ್ಟು ಪ್ರದರ್ಶನ: 2 ವಾರಗಳು. ಪಕ್ಕದ ಸಪ್ನಾಕ್ಕೆ ಸ್ಥಳಾಂತರ)
- ರಾಕಿ (ತ್ರಿವೇಣಿಯಿಂದ. ಒಟ್ಟು ಪ್ರದರ್ಶನ: 4 ವಾರಗಳು)
- ಅನು (ಅಭಿನಯ್ ಚಿತ್ರಮಂದಿರದಿಂದ. ಒಟ್ಟು ಪ್ರದರ್ಶನ: 2 ವಾರಗಳು)
- ಗುಲಾಮ (ಕಪಾಲಿಯಿಂದ. ಒಟ್ಟು ಪ್ರದರ್ಶನ: 3 ವಾರಗಳು. ಇಲ್ಲಿ ಹೊಸ ಚಿತ್ರ ಸಿಗುವ ವರೆಗೆ ಬಿಂದಾಸ್ ಚಿತ್ರ ಮರುಪ್ರದರ್ಶನ)
ಮುಂದುವರಿದ ಪ್ರದರ್ಶನ
 |
2 ನೇ ವಾರಕ್ಕೆ – ಅಪರ್ಣ
|
 |
2 ನೇ ವಾರಕ್ಕೆ – ತ್ರಿಭುವನ್ |
ಚಿಕ್ಕಪೇಟೆ ಸಾಚಾಗಳು
|
3 ನೇ ವಾರಕ್ಕೆ – ಮೇನಕಾ |
 |
5 ನೇ ವಾರಕ್ಕೆ – ಸಾಗರ್ |
 |
7 ನೇ ವಾರಕ್ಕೆ – ಸಂತೋಷ್
|
ಸಧ್ಯಕ್ಕೆ "ಮಸ್ತ್ ಮಜಾ ಮಾಡಿ" ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (7 ನೇ ವಾರದಲ್ಲಿ…!)
- ವೆಂಕಟ ಇನ್ ಸಂಕಟ
- ನಮ್ಮೆಜಮಾನ್ರು
- ಕಾರಂಜಿ
- ಎದ್ದೇಳು ಮಂಜುನಾಥ
- ವೀರ ಮದಕರಿ
akumar.reach@gmail.com