July 2008 Archive

ಈ ವಾರ ಮೊಗ್ಗಿನ ಮನಸು. ಮುಂದಿನವಾರ ತಾಜ್ ಮಹಲ್!

ಜುಲೈ 18 ರಿಂದ 24  ಮೊಗ್ಗಿನ ಮನಸು, ಜಿಂದಗಿ ಬೆಳ್ಳಿ ತೆರೆಗೆ! ಹೊಸ ಬಿಡುಗಡೆಗಳು:  ಮೊಗ್ಗಿನ ಮನಸು : "ಮುಂಗಾರು ಮಳೆ" ಚಿತ್ರವನ್ನು ನಿರ್ಮಿಸಿದ ಇ. ಕೃಷ್ಣಪ್ಪನವರು ತಮ್ಮ ಇ.ಕೆ. ಎಂಟರ್ಟೈನರ್ಸ್ ಬ್ಯಾನರ್‍ನಲ್ಲಿ ನಿರ್ಮಿಸಿರುವ ಬಹು ನಿರೀಕ್ಷಿತ "ಮೊಗ್ಗಿನ ಮನಸು" ಚಿತ್ರ ಈ ವಾರ ಗಾಂಧೀನಗರದ ...

ಬರಗೂರರ ಮುಂದಿನ ಚಿತ್ರ "ಉಗ್ರಗಾಮಿ"!

ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಸುಮ್ಮನೇ ಕೂರುವ ವ್ಯಕ್ತಿ ಅಲ್ಲವೇ ಅಲ್ಲ! ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಳೇ ಬಂದಿದ್ದಾರೆ! ಸಾರಸ್ವತ ಕ್ಷೇತ್ರ ಮಾತ್ರವಲ್ಲದೇ ಚಿತ್ರರಂಗದಲ್ಲೂ ಈಗಾಗಲೇ ಹಲವಾರು ಪ್ರಯತ್ನಗಳನ್ನು ಮಾಡಿ ಹೆಸರು ಮಾಡಿದ್ದಾರೆ. ಶಾಂತಿ ಎಂಬ ಏಕ ಪಾತ್ರದ ಚಿತ್ರ ಮಾಡಿ ...

ದುನಿಯಾ ವಿಜಯ್-ರಶ್ಮಿಗೆ ಫಿಲ್ಮ್ ಫೇರ್ ಪ್ರಶಸ್ತಿಯ ಗರಿ!

ಅತ್ಯಂತ ಪ್ರತಿಷ್ಠಿತ ಚಲನ ಚಿತ್ರ ಪ್ರಶಸ್ತಿಗಳಲ್ಲೊಂದು ಎಂಬ ಹೆಗ್ಗಳಿಕೆ ಫಿಲ್ಮ್ ಫೇರ್ ಪ್ರಶಸ್ತಿಯದು. ಜೀವಮಾನದಲ್ಲೊಮ್ಮೆಯಾದರೂ ಈ ಪ್ರಶಸ್ತಿಗೆ ಭಾಜನರಾಗಬೇಕೆಂದು ಚಿತ್ರರಂಗದ ಎಲ್ಲರ ಕನಸು. ದಕ್ಷಿಣಭಾರತದ ಕನ್ನಡ, ತೆಲುಗು, ಮಳಯಾಳಂ ಮತ್ತು ತಮಿಳು ಚಿತ್ರಗಳಿಗೆ ಕಳೆದ ೫೫ ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ...

ಈ ವಾರ ಮೂರು ಹೊಸ ಚಿತ್ರಗಳು ತೆರೆಗೆ!

ಜುಲೈ 10 ರಿಂದ 17. 2008  ಮಿಂಚಿನ ಓಟ, ಸಿಟಿಜನ್, ಅಪಹರಣ ಬೆಳ್ಳಿ ತೆರೆಗೆ! ಹೊಸ ಬಿಡುಗಡೆಗಳು:  ಮಿಂಚಿನ ಓಟ "ಸೈನೈಡ್"ಚಿತ್ರದ ನಿರ್ದೇಶಕ ಎ.ಎಂ.ಆರ್.ರಮೇಶ್ ನಿರ್ದೇಶನದ ವಿಜಯ್ ರಾಘವೇಂದ್ರ-ಮುರಳಿ ನಾಯಕರಾಗಿ ಮೊದಲಬಾರಿಗೆ ಒಟ್ಟಿಗೆ ನಟಿಸಿರುವ ಬಹು ನಿರೀಕ್ಷಿತ ಮಿಂಚಿನ ಓಟ ನರ್ತಕಿ ಸೇರಿದಂತೆ ರಾಜ್ಯಾದ್ಯಂತ ಜುಲೈ ...

" ಸತ್ಯ ಇನ್ ಲವ್ " ಚಿತ್ರಕ್ಕೆ ಸ೦ಭ್ರಮದ ಶತದಿನೋತ್ಸವ ಆಚರಣೆ…!!!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ, ಟಿ.ಎನ್ . ರಮೇಶ ನಿರ್ಮಿಸಿ, ರಾಘವ ಲೋಕಿ ನಿರ್ದೇಶಿಸಿದ ಚಿತ್ರ " ಸತ್ಯ ಇನ್ ಲವ್ " ಚಿತ್ರದ ಶತದಿನೋತ್ಸವದ ಆಚರಣೆ ನಗರದ " ಸ್ವಪ್ನ " ಚಿತ್ರ ಮ೦ದಿರದಲ್ಲಿ ಅದ್ದೂರಿಯಾಗಿ ...

ಮಿಂಚಿನ ಓಟ – ಮುನ್ನೋಟ….

ಮಿಂಚಿನ ಓಟ - ಅಂದ ಕೂಡಲೇ ತಕ್ಷಣಕ್ಕೆ ನೆನಪಾಗುವ ಚಿತ್ರ 1980 ರಲ್ಲಿ ತೆರೆಕಂಡ ಶಂಕರ್ ನಾಗ್ ನಿರ್ದೇಶನದ ಚಿತ್ರ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗ ಕಂಡ ಇಬ್ಬರು ಪ್ರತಿಭಾವಂತ ಸಹೋದರರಾದ ಅನಂತ್ ನಾಗ್-ಶಂಕರ್ ನಾಗ್ ಒಟ್ಟಿಗೆ ನಟಿಸಿ ಎಲ್ಲರ ಗಮನ ...

"ಸೂಪರ್ ಮ್ಯಾನ್" ಪ್ರಜ್ವಲ್ ಗೆ ಪಾರ್ವತಿ ನಾಯಕಿ

ಪ್ರಜ್ವಲ್ ದೇವರಾಜ್ "ಸೂಪರ್ ಮ್ಯಾನ್" ಆಗೋಕೆ ಹೊರಟಿದ್ದಾರೆ. ಈ ಸೂಪರ್ ಮ್ಯಾನ್‍ನನ್ನು ನಿರ್ಮಿಸುತ್ತಿರುವವರು ಚಂದ್ರಶೇಖರ್. ಸೂಪರ್ ಮ್ಯಾನ್ ಹೇಗೆ ಹೇಗೆ ತನ್ನ ಚಮತ್ಕಾರ ಮಾಡಬೇಕು ಅಂತ ದಿಗ್ದರ್ಶನವನ್ನು ಕೊಡುವವರು ಪ್ರಭಾಕರ್. "ನಿನ್ನ ಪೂಜೆಗೆ ಬಂದೆ ಮಾದೇಶ್ವರ" ಅಂತ ಹಾಡಿ ಜನಪ್ರಿಯರಾಗಿರುವ ರಘು ...

" ನನ್ನವನು " …ಪ್ರಜ್ವಲ್ – ಅ೦ದ್ರಿತಾ ಜೋಡಿಯ ಮು೦ದಿನ ಚಿತ್ರ !!!

" ಮೆರವಣಿಗೆ " ಚಿತ್ರ ಬಿಡುಗಡೆಗೆ ಮು೦ಚೆಯೇ ಅದರ ಚಿತ್ತಾಕರ್ಷಕ ಸ್ಟಿಲ್ಸ ಮತ್ತು ಪೋಸ್ಟರ್ ಗಳಲ್ಲಿ ಮಿ೦ಚಿ ಗಾ೦ಧೀನಗರದಲ್ಲಿ ಜನಪ್ರೀಯವಾದದ್ದು " ಪ್ರಜ್ವನ್-ಅ೦ದ್ರಿತಾ ರೈ" ಜೋಡಿ. ಆಗಲೇ ಈ ಜೋಡಿಯನ್ನು ಬುಕ್ ಮಾಡಿದ ನಿರ್ಮಾಪಕ " ...

" ಜಸ್ಟ ಮಾತ್ ಮಾತಲ್ಲಿ "….ಸುದೀಪ ನಿರ್ಮಾಣ, ನಿರ್ದೇಶನದ ಹೊಸ ಚಿತ್ರ..!!!

ಕಳೆದವರ್ಷ " ನ೦ ೭೩ ಶಾ೦ತಿನಿವಾಸ " ಚಿತ್ರ ನಿರ್ಮಿಸಿ, ನಿರ್ದೇಶಿಸಿ , ಸೋತು ಸುಣ್ಣವಾಗಿದ್ದ ಸುದೀಪ ಮತ್ತೆ ಚಿತ್ರ ನಿರ್ಮಿಸುವ , ನಿರ್ದೇಶಿಸುವ ಉಸಾಬರಿಗೆ ಹೋಗಿರಲಿಲ್ಲ. ಆದರೆ " ಮುಸ್ಸ೦ಜೆ ಮಾತು " ಎ೦ಬ ಸಧಭಿರುಚಿಯ ಚಿತ್ರದ ಅಧ್ಬುತ ಗೆಲವು ...

" ಮಸ್ತು ಮಜಾ ಮಾಡು " …ನಾಲ್ವರು ನಾಯಕರ ಹೊಸ ಚಿತ್ರ…!!

ಇತ್ತೀಚೆಗೆ ಕನ್ನಡ ಚಿತ್ರಗಳಿಗೆ ಆಕರ್ಷಕ ಶೀರ್ಷಿಕೆಯನ್ನು ಹುಡುಕುವ ಕೆಲಸ ತು೦ಬಾ ಕಷ್ಟವಾಗಿರುವಾಗ..ನಿರ್ಮಾಪಕರು ಕನ್ನಡ ಚಿತ್ರಗೀತೆಗಳ ಪಲ್ಲವಿ ಯೋ ಅಥವಾ ಚರಣದಿ೦ದಲೋ ಪದಗಳನ್ನು ಅಥವಾ ಸಾಲು ಗಳನ್ನು ಹೆಕ್ಕಿ ಅದನ್ನು ಶೀರ್ಷಿಕೆಯಾಗಿ ಉಪಯೊಗಿಸುವುದು ಹೆಚ್ಚಾಗುತ್ತಿದೆ. ಇ೦ದು ಬರುತ್ತಿರುವ ಚಿತ್ರಗಳ ಶೀರ್ಶಿಕೆಗಳಲ್ಲಿ ಅರ್ಧಕ್ಕರ್ಧ ...

« Previous PageNext Page »