ಹೊಸ ಚಿತ್ರಗಳಿಲ್ಲದ ವಾರ. ಬರುವ ವಾರ ಪಟ್ರೆ ಮತ್ತು ಬುದ್ಧಿವಂತ !

Published on September 16, 2008 by admin   ·   No Comments
ಸೆಪ್ಟೆಂಬರ್ 19 ರಿಂದ 25 ರ ವರೆಗೆ
 ಈ ವಾರ ಗಾಂಧೀನಗರದಲ್ಲಿ ಯಾವುದೇ ಹೊಸ ಕನ್ನಡ ಚಿತ್ರ ತೆರೆಕಾಣುತ್ತಿಲ್ಲ. ಹಾಗಾಗಿ ಕಳೆದ ವಾರ ತೆರೆಕಂಡ ಧಿಮಾಕು ಚಿತ್ರಕ್ಕೆ ಇದು ಸ್ವಲ್ಪ ವರದಾನವಾಗಬಹುದು. ಬರುವ ವಾರ ಉಪೇಂದ್ರ ಅಭಿನಯದ "ಬುದ್ಧಿವಂತ" ಮತ್ತು "ಪಟ್ರೆ ಲವ್ಸ್ ಪದ್ಮ" ಚಿತ್ರಗಳು ಕ್ರಮವಾಗಿ ನರ್ತಕಿ ಮತ್ತು ಮೇನಕಾದಲ್ಲಿ ತೆರೆಕಾಣುತ್ತಿವೆ.
DD

nn

 d  2 ನೇ ವಾರಕ್ಕೆ

22

 

3  ನೇ ವಾರಕ್ಕೆ – ಅಪರ್ಣ
 11  3  ನೇ ವಾರಕ್ಕೆ – ಕಪಾಲಿ
 

mm 

  4  ನೇ ವಾರಕ್ಕೆ – ತ್ರಿವೇಣಿ
 

a 

5 ನೇ ವಾರಕ್ಕೆ – ಮೇನಕಾ
 

a

  6 ನೇ ವಾರಕ್ಕೆ – ನರ್ತಕಿ

mm

 

  9 ನೇ ವಾರಕ್ಕೆ – ಸಂತೋಷ್
 

mm

 10 ನೇ ವಾರಕ್ಕೆ – ಸಾಗರ್

ಸಧ್ಯಕ್ಕೆ ಮೊಗ್ಗಿನ ಮನಸು ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (10 ನೇ ವಾರದಲ್ಲಿ)

ggg

  • ಬುದ್ಧಿವಂತ – ಸೆಪ್ಟೆಂಬರ್ 22 : ನರ್ತಕಿ
  • ಪಟ್ರೆ ಲವ್ಸ್ ಪದ್ಮ - ಸೆಪ್ಟೆಂಬರ್ 22 : ಮೇನಕಾ
  • ವಂಶಿ – ಅಕ್ಟೋಬರ್ 2
  • ಸೈಕೋ -ಅಕ್ಟೋಬರ್ – 8
  • ಚಿಕ್ಕಮಗಳೂರ ಚಿಕ್ಕ ಮಲ್ಲಿಗೆ
Readers Comments (0)




Please note: Comment moderation is enabled and may delay your comment. There is no need to resubmit your comment.

Author Info