ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಈ ವಾರ 100 ದಿನಗಳನ್ನು ಪೂರೈಸಲಿದೆ! ಆ ಮೂಲಕ 2008ರ ಕೆಲವೇ ಕೆಲವು ಶತದಿನೋತ್ಸವವನ್ನಾಚರಿಸಿದ ಚಿತ್ರಗಳ ಸಾಲಿಗೆ ಸೇರ್ಪಡೆಯಾಗುತ್ತಿದೆ! ಬೆಂಗಳೂರಿನ ಸಾಗರ್, ಮೈಸೂರಿನ ಲಕ್ಷ್ಮಿ, ದಾವಣಗೆರೆಯ ಪದ್ಮಾಂಜಲಿ ಚಿತ್ರಮಂದಿರಗಳಲ್ಲಿ ಮೊಗ್ಗಿನ ಮನಸು ಶತಕ ಬಾರಿಸಿದೆ!
ಮೊಗ್ಗಿನ ಮನಸು ಚಿತ್ರದ ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಶುಭ ಹಾರೈಕೆಗಳು!
ಮೊಗ್ಗಿನ ಮನಸು ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಇಲ್ಲಿ ಕ್ಲಿಕ್ಕಿಸಿ.
ನೆನಪಿರಲಿ, ಮೊಗ್ಗಿನ ಮನಸು ಚಿತ್ರದ ಅಧಿಕೃತ ವೆಬ್ ಸೈಟನ್ನು ನಿರ್ಮಿಸಿದ್ದು ನಿಮ್ಮ ಗಂಧದಗುಡಿ!