ತಾಜ್ ಮಹಲ್‍ಗೆ 50 ದಿನಗಳು! ಧಿಮಾಕು ತೋರಿಸಲು ನವೀನ್ ಕೃಷ್ಣ ರೆಡಿ !

Published on September 9, 2008 by admin   ·   No Comments
ಸೆಪ್ಟೆಂಬರ್ 12 ರಿಂದ 18 ರ ವರೆಗೆ

dd

ಧಿಮಾಕು ಮುಖ್ಯ ಚಿತ್ರಮಂದಿರ: ತ್ರಿಭುವನ್

 

cc

 

ಹಿರಿಯ ನಟ ಶ್ರೀನಿವಾಸ್ ಮೂರ್ತಿಯವರ ಮಗ ನವೀನ್ ಕೃಷ್ಣ ಅಭಿನಯದ "ಧಿಮಾಕು" ಚಿತ್ರ ತ್ರಿಭುವನ್ ಸೇರಿದಂತೆ ರಾಜ್ಯಾದ್ಯಂತ ತೆರೆಕಾಣಿತ್ತಿದೆ. ತ್ರಿಭುವನ್ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳ ಅದೃಷ್ಟ ಇದುವರೆಗೂ ಅಷ್ಟೇನೂ ಚೆನ್ನಾಗಿಲ್ಲವೆಂಬ  ಭಾವನೆ ಹಲವು ನಿರ್ಮಾಪಕರಲ್ಲಿದೆ. ಹಾಗಾಗಿ ನಿರ್ಮಾಪಕರು ತ್ರಿಭುವನ್‍ನಲ್ಲಿ ಬಿಡುಗಡೆ ಮಾಡಲು ಕೊಂಚ ಹಿಂಜರಿಯುತ್ತಾರೆ. ಆದರೆ ಈ ಚಿತ್ರ ತ್ರಿಭುವನ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದು ತ್ರಿಭುವನ್‍ನಲ್ಲಿ ಭರ್ಜರಿ ಯಶಸ್ವಿಯಾಗಲಿ ಎಂದು ನಮ್ಮ ಹಾರೈಕೆ.

ಇದು ನವೀನ್ ಕೃಷ್ಣ ಅವರ ಹೋಂ ಪ್ರೊಡಕ್ಷನ್ ಚಿತ್ರ. ಸಂಗೀತ ಅರ್ಜುನ್. ನಿರ್ದೇಶಕರು ಮಗೇಶ್ ಕುಮಾರ್.

 

 ತಾಜ್ ಮಹಲ್ ಚಿತ್ರಕ್ಕೆ 50 ದಿನಗಳ ಸಂಭ್ರಮ. ಚಿತ್ರಮಂದಿರ: ಸಂತೋಷ್

ನಿರ್ದೇಶಕ ಆರ್. ಚಂದ್ರು ಚೊಚ್ಚಲ ಪ್ರಯತ್ನಕ್ಕೆ ವಿಜಯಲಕ್ಷ್ಮಿ ಒಲಿದಿದ್ದಾಳೆ.ಅಜಯ್-ಪೂಜಾಗಾಂಧಿ ಜೋಡಿಯನ್ನು ಮೆಚ್ಚಿದ ಪ್ರೇಕ್ಷಕ ಮಹಾಶಯ ತಾಜ್ ಮಹಲ್ ಚಿತ್ರವನ್ನು ಕೈಹಿಡಿದು 50 ದಿನಗಳನ್ನು ಪೂರೈಸುವಲ್ಲಿ ನೆರವಾಗಿದ್ದಾನೆ. ಈ ಸಂದರ್ಭದಲ್ಲಿ ತಾಜ್ ಮಹಲ್ ಚಿತ್ರತಂಡಕ್ಕೆ  ನಮ್ಮ ಅಭಿನಂದನೆಗಳು. ಚಿತ್ರ ಶತದಿನೋತ್ಸವವನ್ನು ಆಚರಿಸಲಿ ಎಂದು ಆಶಿಸೋಣ.

12

 

DD

nn

11

 

  
2 ನೇ ವಾರಕ್ಕೆ – ಕಪಾಲಿ
 22   
2 ನೇ ವಾರಕ್ಕೆ – ಅಪರ್ಣ
 

mm 

 3 ನೇ ವಾರಕ್ಕೆ – ತ್ರಿವೇಣಿ
 

a 

 4 ನೇ ವಾರಕ್ಕೆ – ಮೇನಕಾ
 

a

  5 ನೇ ವಾರಕ್ಕೆ – ನರ್ತಕಿ
 mm   8 ನೇ ವಾರಕ್ಕೆ – ಸಂತೋಷ್ ( ಸಂಭ್ರಮದ 50 ದಿನಗಳು!)
 

mm

 9 ನೇ ವಾರಕ್ಕೆ – ಸಾಗರ್

ಸಧ್ಕಕ್ಕೆ ಮೊಗ್ಗಿನ ಮನಸು ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (9 ನೇ ವಾರದಲ್ಲಿ)

ggg

  • ಬುದ್ಧಿವಂತ
  • ಪಯಣ
  • PUC
  • ಸೈಕೋ
  • ವಂಶಿ
Readers Comments (0)




Please note: Comment moderation is enabled and may delay your comment. There is no need to resubmit your comment.

Author Info