News aggregator
NANNUSIRE - U2 RAHUL
ಆಗಸ್ಟ್‌ನಲ್ಲಿ ನನ್ನುಸಿರೆ
ಸೋಮವಾರ, 30 ಜೂನ್ 2008( 13:16 IST )
MOKSHA
ಸೌಂದರ್ಯಕ್ಕೆ ಮರುಳಾಗಬಾರದು, ಮನಸ್ಸು ನೋಡಿ ಪ್ರೀತಿಸಬೇಕು. ಅಂದ ಚಂದ ಯಾವತ್ತಿಗೂ ಶಾಶ್ವತವಲ್ಲ. ಉತ್ತಮ ಮನಸ್ಸು, ಗುಣ ಚಿರಕಾಲ ಉಳಿಯುತ್ತದೆ ಎಂಬ ಸಂದೇಶವನ್ನು ಸಾರುವ ಚಿತ್ರ 'ನನ್ನುಸಿರೆ'. ಚಿತ್ರವನ್ನು ಸುರಗಿ ಮಠ ಸಂತೋಷ್ ನಿರ್ದೇಶಿಸುತ್ತಿದ್ದಾರೆ. ಹಿಂದೆ ಇವರು ಕೊಡ್ಲು ರಾಮಕೃಷ್ಣ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದರು.
ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ಆಗಸ್ಟ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದ್ದಾರೆ. ಇದೊಂದು ವಿಶಿಷ್ಟ ಕಥೆ. ಇಲ್ಲಿ ಚಿತ್ರದ ಕಥೆಯೇ ನಾಯಕ. ಪ್ರೇಕ್ಷಕ ಇದರ ನಿರೂಪಣೆಯನ್ನು ಖಂಡಿತವಾಗಿಯೂ ಇಷ್ಟಪಡುತ್ತಾರೆ ಎನ್ನುವ ವಿಶ್ವಾಸವನ್ನು ಸಂತೋಷ್ ವ್ಯಕ್ತಪಡಿಸುತ್ತಾರೆ.
ಚಿತ್ರದಲ್ಲಿ ವಾಹಿನಿಯೊಂದರ ನಿರೂಪಕರಾಗಿದ್ದ ರಾಹುಲ್ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಮನೀಶ್ ನಾಯಕರಾಗಿ ನಟಿಸುತ್ತಿದ್ದಾರೆ. ಗಂಗೆ ಬಾರೆ ತುಂಗೆ ಬಾರೆ ಚಿತ್ರದಲ್ಲಿ ನಾಯಕಿಯಾಗಿದ್ದ ಗಾಯತ್ರಿ ಈ ಚಿತ್ರದ ನಾಯಕಿ. ಇವರೆಲ್ಲರೂ ಹೊಸಬರಾದ್ದರಿಂದ ಇವರಿಗೆ ಸೂಕ್ತ ತರಬೇತಿಯನ್ನು ನೀಡಿದ ನಂತರ ಚಿತ್ರೀಕರಣ ಪ್ರಾರಂಭಿಸಲಾಗಿದೆಯಂತೆ.
ಚಿತ್ರಕ್ಕೆ ಇಳೆಯರಾಜ ಅವರ ತಮ್ಮನ ಮಗ ಪ್ರೇಮ್‌ಜಿ ಸಂಗೀತ ನೀಡಿದ್ದಾರೆ. ಮೈಸೂರು, ಕಾರವಾರ, ಸಕಲೇಶಪುರಗಳ ಸುಂದರ ತಾಣಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆಯಂತೆ.

Categories: forum feeds
Neeli Baanali - A Love Story
Categories: forum feeds
Kammannana Makkalu
I beleive this movie is a flop,,, no news of this movie anywhere and is gone from the list of theatres at most of the places
Categories: forum feeds
Four Heros in "MAST MAJA MAADI" !
ನಾಲ್ಕು ನಟರೊಂದಿಗೆ 'ಮಸ್ತ್ ಮಜಾ ಮಾಡಿ'!
ಗುರುವಾರ, 3 ಜುಲೈ 2008, 16:3 Hrs (IST)
Thats Kannada Report!
http://thatskannada.oneindia.in/movies/ ... movie.html
ನಟರಾದ ಸುದೀಪ್, ವಿಜಯ್ ರಾಘವೇಂದ್ರ, ದಿಗಂತ್ ಹಾಗೂ ನಾಗ ಕಿರಣ್ ಒಟ್ಟಿಗೆ ನಟಿಸುತ್ತಿರುವ 'ಮಸ್ತ್ ಮಜಾ ಮಾಡಿ'!'ಚಿತ್ರವನ್ನು ಕನ್ನಡ ಚಿತ್ರೋದ್ಯಮದ ಪ್ರಸಿದ್ಧ ನಿರ್ಮಾಪಕಿ ಸೌಂದರ್ಯ ಜಗದೀಶ್ ನಿರ್ಮಿಸುತ್ತಿದ್ದಾರೆ. ಶಿವರಾಜ್ ಕುಮಾರ್ ನಟನೆಯ 'ನಂದ' ಚಿತ್ರದ ನಿರ್ದೇಶಕ ಅನಂತನಾಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಹಲವು ನಾಯಕ ನಟರನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡುವುದು ಕನ್ನಡ ಚಿತ್ರರಂಗದಲ್ಲೇನು ಹೊಸದಲ್ಲ. ಈಗಾಗಲೇ ಈ ರೀತಿಯ ಪ್ರಯೋಗಗಳು ಸಾಕಷ್ಟು ನಡೆದಿವೆ. ಸದ್ದಿಲ್ಲದಂತೆ ಇದೇ ರೀತಿಯ ಮತ್ತೊಂದು ಪ್ರಯೋಗ ಜೂ.25ರಂದು ನಡೆದಿದೆ.
ಬೆಂಗಳೂರು, ಊಟಿ ಹಾಗೂ ವಿದೇಶಗಳ ಸುಂದರ ತಾಣಗಳಲ್ಲಿ 80 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿರುವ ಸೌಂದರ್ಯ ಜಗದೀಶ್ ಅವರಿಗೆ ಕನ್ನಡ ಚಿತ್ರೋದ್ಯಮದೊಂದಿಗೆ 10 ವರ್ಷಗಳ ನಂಟಿದೆ. ಚಿತ್ರದ ತಾರಾಗಣದಲ್ಲಿ ಹಾಸ್ಯ ನಟ ಕೋಮಲ್, ಜೆನ್ನಿಫರ್ ಕೊತ್ವಾಲ್, ರಂಗಾಯಣ ರಘು, ಸಾಧು ಕೋಕಿಲ, ಸಿಹಿಕಹಿ ಚಂದ್ರು ಇದ್ದಾರೆ. ಹೊಸಬರಾದ ಬಾಲಾಜಿ ಸಂಗೀತ ನೀಡಲಿರುವ ಈ ಚಿತ್ರಕ್ಕೆ ಎಂ.ಆರ್.ಸೀನು ಛಾಯಾಗ್ರಹ ಮಾಡಲಿದ್ದಾರೆ. ಸಂಭಾಷಣೆ ರಾಮ್‌ನಾರಾಯಣ್, ಸಾಹಸ ರವಿ ವರ್ಮಾ ಅವರದು.
ಇಷ್ಟಕ್ಕೂ ಈ ಚಿತ್ರದ ಹೆಸರಿನ ಬಗ್ಗೆ ಸುಳಿವು ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ ಈ ಚಿತ್ರಕ್ಕೆ 'ಮಸ್ತ್ ಮಜಾ ಮಾಡಿ' ಎಂದು ನಾಮಕರಣ ಮಾಡಲಾಗಿದೆ ಎನ್ನಲಾಗಿದೆ. ಒಬ್ಬನೇ ನಾಯಕ ನಟನಾಗಿ ನಟಿಸಿದ ಚಿತ್ರಗಳು ತೋಪಾಗುತ್ತಿದ್ದರೆ ಈ ರೀತಿಯ ಪ್ರಯೋಗಗಳು ಆಗಾಗ ಸಫಲವಾಗಿ ಬಹಳಷ್ಟು ಸಲ ವಿಫಲವಾಗಿವೆ. ಆದರೆ ಮಸ್ತ್ ಮಜಾ ಮಾಡಿ ಹಾಗಾಗದಿರಲಿ ಎಂಬುದು ಎಲ್ಲರ ಹಾರೈಕೆ.

Discussion on local kannada singers !!
Actually today i was just looping thr Bandhu Balaga songs just for change & i there was one live kicking song which i enjoyed when i saw first time of screen while watching movie.
just for the curiosity to find out who's voice it was i checked out cd cover and it was none other than NANDINI HAMSALEKHA .
very different voice. I can say TANDEGHE TAKKA MAGALU .
this was the thing which influenced me to open this thread.
some time back i had seen her in some tv programme.
it wud good if some true music lovers like govu & to put the photo here.
and also we can discuss about all our kannada singers and can put there photos also to see

Shivanna Top Star of Kannada Film Industry
Shivanna the legend the top star of KFI ,please see the below link
http://entertainment.in.msn.com/southci ... ageindex=1
Satyainlove which broken all KFI records and its first week share was 3.65 crores.
Shivanna is always top from 1985, 1995 ,2005 and 2008.
Shivanna the real legend and super star of KFI

Ashwini Ram Prasad + Shikha Mani = Nenpirali Prem hero !!
Ashwini Ram prasad is doing his new movie with nenapirali prem with some shikha mani as the director.
all the best.. i hope it gives big break to all the three of them sequentially
all the best.. i hope it gives big break to all the three of them sequentially
Categories: forum feeds
Buddhivantha songs below expectation...
Since the previous thread was locked, Iam posting this again
Buddhivantha:
http://www.musicindiaonline.com/music/k ... name.9812/
Feeling really sad that Realstar Upendra has come up with such a bad album. Not even a single song evoke interest to listen. The lyrics are worser than music. I dont know who is this music director Ajay Anthony. Upendra has some comments in the beginning of each song which may make you feel bored as you keep on listen each song.
One more observation is they have used completely Telugu lyrics for a song "Raa ra raja". I dont know why this is happening, since the amount of Kannada seen in other language movies is nill, but we keep hearing lot of other language words in our songs. Very bad. Anyway, the music of this telugu song is pleasant.
Buy this album at your own risk..Goldenstar Abhimani

Listen to Madesha and Buddhivantha songs here....

Madesha:
http://www.musicindiaonline.com/music/k ... name.9814/
I liked Lahari lahari, Gantu, Tirugo Bhoomi.Others are just OK. Manomurthy could have done a better job. But his music is very strange that it occupies you if you keep on listening, as it happened for his earlier albums. So, we should wait and watch how people receive the songs.

Buy this album at your own risk..